ಚರ್ಚೆಪುಟ:ಬೇಗೂರು ನಾಗತಾರನ ವೀರಗಲ್ಲು
ಗೋಚರ
ಪರಿಶೀಲನೆ
[ಬದಲಾಯಿಸಿ]- ಈ
ಕಲ್ಲುಕಲ್ಲನ್ನು ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ಸಮೀಪದ ಬೇಗೂರಿನಲ್ಲಿ ಸುಮಾರು ೧೧೨೭ ವರ್ಷಗಳ ಹಿಂದೆ ಈ ಶಾಸನವನ್ನು ಕೆತ್ತಿಸಲಾಗಿತ್ತು. ಈ ಕಲ್ಲು ವಿಶ್ವ ಪ್ರಸಿದ್ಧವಾಗಿದ್ದು ಬೆಂಗಳೂರಿನಲ್ಲಿ ಹಿಂದೆ ನಡೆದ ನಾಗತಾರನಯುಧ್ಧದಯುದ್ಧದ ಬಗ್ಗೆ ತಿಳಿಸಿದೆ. ಇದು ಇತಿಹಾಸ ಪ್ರಸಿದ್ಧ ಬೆಂಗಳೂರು ಯುದ್ಧವನ್ನು ನೆನಪಿಸುವ ಸಲುವಾಗಿ ಕೆತ್ತಿದ ಕಲ್ಲಿನ ಶಾಸನವಾಗಿದೆ. 890೮೯೦ರಲ್ಲಿ ನಾಗತಾರನ ಆದೇಶದ ಮೇರೆಗೆ ಸೇನಾ ಮುಖ್ಯಸ್ಥಎರೆಯಪ್ಪಎರೆಯಪ್ಪನು, ಮಹೇಂದ್ರನ ಮಗನಾದಅಯ್ಯಪ್ಪಅಯ್ಯಪ್ಪನ ವಿರುದ್ಧಹೋರಾಡಿದ ಆ ಯುದ್ಧದಲ್ಲಿ ಸತ್ತು ಹೋಗುತ್ತಾನೆಹೋರಾಡಿ ಆ ಯುದ್ಧದಲ್ಲಿ ಸತ್ತು ಹೋದನು.- "ವೀರಗಲ್ಲಿನ ಬಗ್ಗೆ" => "ಈ ವೀರಗಲ್ಲಿನಲ್ಲಿ ಮೂರು ವಿಭಾಗಗಳಿವೆ": ಈ ಮೂರು ವಿಭಾಗಗಳನ್ನು ಬೇರೆ ಬೇರೆಯಾಗಿ (ಉದಾ: ಬುಲೆಟ್ ಪಾಯಿಂಟ್‍ಗಳಾಗಿ) ಬರೆದರೆ ಅರ್ಥ ಮಾಡಿಕೊಳ್ಳಲು ಓದುಗರಿಗೆ ಅನುಕೂಲ.
--ವಿಶ್ವನಾಥ/Vishwanatha (ಚರ್ಚೆ) ೦೮:೪೩, ೪ ಏಪ್ರಿಲ್ ೨೦೧೮ (UTC)
- @Msvishwa: ತಿದ್ದುಪಡಿಗಾಗಿ ತುಂಬಾ ಧನ್ಯವಾದಗಳು. ಸರಿಪಡಿಸುತ್ತೇನೆ. --ಗೋಪಾಲಕೃಷ್ಣ (ಚರ್ಚೆ) ೦೮:೪೮, ೪ ಏಪ್ರಿಲ್ ೨೦೧೮ (UTC)