ಚಿತ್ತರಂಜನ ಶೆಟ್ಟಿ
ಗೋಚರ
ಚಿತ್ತರಂಜನ ಶೆಟ್ಟಿ ಕನ್ನಡ ಮತ್ತು ತುಳು ಭಾಷೆಗಳ ಪ್ರಸಿದ್ಧ ಸಾಹಿತಿ. ಅವರಿಗೆ ಅನೇಕ ರಾಜ್ಯ ಮಟ್ಟದ ಗೌರವಗಳು ದೊರಕಿವೆ.
ಕೃತಿಗಳು
[ಬದಲಾಯಿಸಿ]ತುಳು ಭಾಷೆಯಲ್ಲಿ
[ಬದಲಾಯಿಸಿ]ಶೆಟ್ಟಿಯವರ ಅತ್ಯಂತ ಪ್ರಸಿದ್ಧ ನಾಟಕ 'ಪೊನ್ನು ಮನ್ನ-ದ ಬಾಂಬೆ' ಆಗಿದ್ದು ಅವರು 1973ರಲ್ಲಿ ಬರೆದರು. 1983 ರಲ್ಲಿ ಕಂಬಳ ಕುರಿತಾದ ವಿವರವಾದ ಪ್ರಬಂಧವನ್ನು ಬರೆದಿದ್ದಾರೆ. 2006 ರಲ್ಲಿ, 'ನೀರ್' ಹೆಸರಿನ ಒಂದು ನಾಟಕ ಬರೆದರು. ' ಬಿನ್ನೆದಿ' ಎಂಬ ಜಾನಪದ ಹಾಡುಗಳನ್ನು ಆಧರಿಸಿದ ಒಂದು ಪುಸ್ತಕ ಅವರು ಅದೇ ವರ್ಷಬರೆದಿದ್ದಾರೆ.[೧]
ಕನ್ನಡ ಭಾಷೆಯಲ್ಲಿ
[ಬದಲಾಯಿಸಿ]1990 ರಲ್ಲಿ, ಶೆಟ್ಟಿಯವರು ಕನ್ನಡ ಕಾದಂಬರಿ ' ಅಳಿದುವರು' ಬರೆದರು, ಇದು ಜನಪ್ರಿಯವಾಯಿತು. ಅವರ ಕಾದಂಬರಿಯು ಪಿತ್ರಾರ್ಜಿತ ಭೂಮಿಯ ಕುರಿತಾಗಿತ್ತು. ಅವರು 2005 ರಲ್ಲಿ 'ಕುರಿ', ಕನ್ನಡ ಕಾದಂಬರಿ ಬರೆದಿದ್ದಾರೆ.
ಕವನ ಸಂಗ್ರಹ
[ಬದಲಾಯಿಸಿ]ಶೆಟ್ಟಿಯವರು ಕನ್ನಡ ಮತ್ತು ತುಳು - ಎರಡೂ ಭಾಶೆಗಳಲ್ಲಿ ಕವಿತೆಗಳನ್ನು ಬರೆದಿದ್ದಾರೆ.
ಪ್ರಶಸ್ತಿ
[ಬದಲಾಯಿಸಿ]ಚಿತ್ತರಂಜನ ಶೆಟ್ಟಿಯವರು ತಮ್ಮ ಜೀವಿತಾವಧಿಯಲ್ಲಿ ಕೆಳಗಿನ ಪ್ರಶಸ್ತಿಗಳನ್ನು ಪಡೆದಿದ್ದಾರೆ:
- ತುಳು ಪ್ರಶಸ್ತಿ (2012)
- ಶ್ರೀ ಕೃಷ್ಣ ವಾದಿರಾಜಾನುಗ್ರಹ ಪ್ರಶಸ್ತಿ-ಉಡುಪಿ ಪರ್ಯಾಯ ಸೋದೆ ಮಠಗಳಲ್ಲಿ (2012)
- ರಾಜ್ಯೋತ್ಸವ ಸಾಹಿತ್ಯ ಪ್ರಶಸ್ತಿ (2013)
ನಿಧನದ
[ಬದಲಾಯಿಸಿ]ಶೆಟ್ಟಿ 7 ಆಗಸ್ಟ್ 201ರಂದು ನಿಧನರಾದರು .
ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]