ಸೋಮುರೆಡ್ಡಿ
ಸೋಮು ರೆಡ್ಡಿ ಕರ್ನಾಟಕ ಸರ್ಕಾರ ಪೋಲೀಸ್ ಇಲಾಖೆಯಲ್ಲಿ ಸಲ್ಲಿಸುತ್ತಿದ್ದು, ವೃತ್ತಿ ಬದುಕಿನ ಜೊತೆಗೆ ಬರವಣಿಗೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಪ್ರಮುಖ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವದರ ಜೊತೆಗೆ ಹಲವಾರು ಕತೆ, ಕಾದಂಬರಿ, ನಾಟಕ, ಸಿನಿಮಾ ಕತೆ-ಚಿತ್ರಕಥೆ, ಗೀತ ರಚನೆ ಮಾಡುವ ಮೂಲಕ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದಾರೆ. ಅಲ್ಲದೇ ಅವ್ವ ಜನಸೇವಾ ಟ್ರಸ್ಟನ ಮೂಲಕ ಸಮಾಜ ಸೇವೆ ಮಾಡುತ್ತಲಿದ್ದಾರೆ. ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಜನನ
[ಬದಲಾಯಿಸಿ]ಬಾಗಲಕೋಟ ಜಿಲ್ಲೆಯ ಭಾಗಲಕೋಟ ತಾಲೂಕಿನ ಕೇಸನೂರು ಗ್ರಾಮದಲ್ಲಿ ೦೧ ನೇ ಜೂನ್ ೧೯೮೭ರಂದು ಜನಿಸಿದರು.ತಂದೆ ರಮೇಶಗೌಡ ತಾಯಿ ಶಕುಂತಲಾ.
ವೃತ್ತಿ ಮತ್ತು ಪ್ರವೃತ್ತಿ
[ಬದಲಾಯಿಸಿ]ಕರ್ನಾಟಕ ಸರ್ಕಾರ ಪೋಲೀಸ್ ಇಲಾಖೆಯಲ್ಲಿ ಆರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು,ಪ್ರವೃತ್ತಿಯಲ್ಲಿ ಹವ್ಯಾಸಿ ಬರಹಗಾರರು ಮತ್ತು ಸಾಹಿತಿಗಳು.
ವಿಧ್ಯಾಭ್ಯಾಸ
[ಬದಲಾಯಿಸಿ]ಬೆಂಗಳೂರು ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಪದವಿ.
ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ರಾಜ್ಯ ಶಾಸ್ತ್ರದಲ್ಲಿ ಎಂ.ಎ ಉನ್ನತ ಶಿಕ್ಷಣ ಪೂರ್ಣ.
ಮೈ ಸೂರು ವಿಶ್ವ ವಿಧ್ಯಾಲಯದಲ್ಲಿ ಪತ್ರಿಕಾ ವಿಭಾಗದಲ್ಲಿ ಎಂ.ಎ ಪದವಿ.
ಸಾಹಿತ್ಯಿಕ ಕೊಡುಗೆಗಳು
[ಬದಲಾಯಿಸಿ]- ಅಭಿನೇತ್ರಿ(ಸಾಮಾಜಿಕ ಕಾದಂಬರಿ)
- ನೋಟದಾಗ ನಗೆಯ ಮೀಟಿ (ಕಥಾ ಸಂಕಲನ)
- ತಲಾಷ್ (ನಾಟಕ)
- ಕಂದಿಲು (ಕಾದಂಬರಿ)
ಅಂಕಣ ಬರಹಗಳು
[ಬದಲಾಯಿಸಿ]- ಪ್ರಜಾವಾಣಿ ಪತ್ರಿಕೆ
- ವಿಜಯ ಕರ್ನಾಟಕ
- ಸಿದ್ದಶ್ರೀ ಮಾಸ ಪತ್ರಿಕೆ
- ಸಂಚಲನ ಮಾಸ ಪತ್ರಿಕೆ
- ಸಂಗಮ ಸಂಪದ ಅಭಿನಂದನಾ ಗ್ರಂಥದ 'ನಾನು ಕಂಡಂತೆ'ವಿಭಾಗ
- ಓ ಮನಸೇ
- ಅವಧಿ(ವೆಬ್ ಮ್ಯಾಗಜಿನ್)
- ಕೆಂಡ ಸಂಪಿಗೆ(ಮ್ಯಾಗಜಿನ್)
- ಸಂಗಾತ
- ಮಯೂರ
- ಸುಧಾ
- ಹಾಯ್ ಬೆಂಗಳೂರು
- ಕರ್ಮವೀರ
ಪ್ರಶಸ್ತಿ-ಪುರಸ್ಕಾರಗಳು
[ಬದಲಾಯಿಸಿ]- [೧][೨][೩][೪]ಮಹಿಮಾ ಕೌಸ್ತುಭ ಪುರಸ್ಕಾರ
- ಚೇತನ ಸಾಹಿತ್ಯ ಪುರಸ್ಕಾರ
- ಯುವ ಸಾಧಕ ಪ್ರಶಸ್ತಿ
- ಸಾಹಿತ್ಯ ರತ್ನ ಪ್ರಶಸ್ತಿ
- ಕ್ರಾಂತಿ ಪುರಸ್ಕಾರ
- ಕುವೆಂಪು ಸಾಂಸ್ಕೃತಿಕ ಪ್ರಶಸ್ತಿ
- ಪ್ರಜಾವಾಣಿ ಯುವ ಸಾಧಕ ಪ್ರಶಸ್ತಿ
- ಜೆಂಟ್ಸ್ ಅಂತಾರಾಷ್ಟ್ರೀಯ ರಂಗ ಸಂಘಟಕ ಪ್ರಶಸ್ತಿ
ಸಾಹಿತ್ಯ ಚಟುವಟಿಕೆ
[ಬದಲಾಯಿಸಿ]- ಧಾರವಾಡ ಚುಟುಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ
- ಕನ್ನಡ ಟೈಮ್ಸ ತ್ರೈಮಾಸಿಕ ಪತ್ರಿಕೆಯ ಕಥಾ ವಿಭಾಗದ ಗೌರವ ಸಲಹೆಗಾರರು
- ಸಾಹಿತ್ಯ-ಸಂಪ್ರೀತಿ-ಸವಹನ ಬೆಂಗಳೂರು, ಧಾರವಾಡ ಜಿಲ್ಲಾ ಸಂಚಾಲಕರು
- ಸಾಹಿತ್ಯ ಸಂಜೆ
- ಕಾವ್ಯ ಸುಗ್ಗಿ
- ಸಂಜೆಗವಿತೆ
- ಕವಿ ಸಮಯ
- ರಾಷ್ಟ್ರೀಯ ಯುವಕರ ದಿನಾಚರಣೆ
- ಸಾಹಿತ್ಯ ಸಂಕ್ರಾಂತಿ
- ಪುಸ್ತಕ ಅವಕಲೋಕನ
- ಕನ್ನಡ ಸಾಹಿತ್ಯದ ಓದು ಅಭಿಯಾನ
- ಪುಸ್ತಕ ಹಬ್ಬ
- ಕಥಾ ಕಥನ
- ಚಹಾ ಜೊತೆ ಮಾತುಕತೆ
- ಕನ್ನಡ ಕಾದಂಬರಿ ಅನುಸಂಧಾನ
- ಅಕ್ಷರೋತ್ಸವ
ಉಲ್ಲೇಖ
[ಬದಲಾಯಿಸಿ]- ↑ http://m.vijaykarnataka.com/district/dharwada/notadaga-nageya-meeting-book-launch-25/amp_articleshow/54468759.cms
- ↑ https://kannada.oneindia.com/amphtml/news/dharwad/sahitya-sankranti-in-dharwad-on-february-5-112574.html
- ↑ http://m.dailyhunt.in/Ebooks/kannada/abhinetri-book-244643
- ↑ "ಆರ್ಕೈವ್ ನಕಲು". Archived from the original on 2017-10-10. Retrieved 2018-02-07.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)
http://vknews.in/2017/10/abinetri/ Archived 2017-10-10 ವೇಬ್ಯಾಕ್ ಮೆಷಿನ್ ನಲ್ಲಿ.
http://m.dailyhunt.in/Ebooks/kannada/abhinetri-book-244643
https://www.kendasampige.com/%E0%B2%B8%E0%B3%8B%E0%B2%AE%E0%B3%81%E0%B2%B0%E0%B3%86%E0%B2%A1%E0%B3%8D%E0%B2%A1%E0%B2%BF-%E0%B2%95%E0%B2%BE%E0%B2%A6%E0%B2%82%E0%B2%AC%E0%B2%B0%E0%B2%BF-%E0%B2%95%E0%B3%81%E0%B2%B0%E0%B2%BF%E0%B2%A4/ https://vijaykarnataka.com/news/mandya/state-level-poet-poetry-fair/articleshow/65688448.cms