ವಿಷಯಕ್ಕೆ ಹೋಗು

ಉದಿತ್ ನಾರಾಯಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉದಿತ್ ನಾರಾಯಣ್
ಉದಿತ್ ನಾರಾಯಣ್
Born
ಉದಿತ್ ನಾರಾಯಣ್ ಝಾ

1 ಡಿಸೆಂಬರ್ 1955
Occupationಹಿನ್ನೆಲೆ ಗಾಯಕ
Years active1980-ಇಂದಿನವರೆಗೆ
Spouses
  • Ranjana Narayan Jha (Married:1984)

    []
  • Deepa Narayan Jha (Married:1985)

[]
Childrenಆದಿತ್ಯ ನಾರಾಯಣ್ (ಮಗ)[]
AwardsSee below
Musical career
ಸಂಗೀತ ಶೈಲಿ
ವಾದ್ಯಗಳುVocals
L‍abels

ಉದಿತ್ ನಾರಾಯಣ್ ಝಾ (ಉದಿತ್ ನಾರಾಯಣ್ ಎ೦ದು ಪ್ರಸಿದ್ದಿ)  ಒರ್ವ ಭಾರತೀಯ ಹಿನ್ನೆಲೆ ಗಾಯಕ ಇವರು  ನೇಪಾಳಿ ಮತ್ತು ಬಾಲಿವುಡ್ ಚಲನಚಿತ್ರ ಹಾಡುಗಳ ಮೂಲಕ  ಬಹಳ ಪ್ರಖ್ಯಾತರು. ಭಾರತ ಸರ್ಕಾರದಿಂದ 2009 ರಲ್ಲಿ ಉದಿತ್ ನಾರಾಯಣ್ ಅವರಿಗೆ  ಪದ್ಮಶ್ರೀ ಪ್ರಶಸ್ತಿ ಮತ್ತು 2016 ರಲ್ಲಿ  ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಅವರು ಇಲ್ಲಿಯವರೆಗು 36 ಭಾಷೆಗಳಲ್ಲಿ 25,000 ಹಾಡುಗಳನ್ನು ಹಾಡಿದ್ದಾರೆ.  [][][][]

ಆರಂಭಿಕ ಜೀವನ

[ಬದಲಾಯಿಸಿ]

ನಾರಾಯಣರ ಜನ್ಮಸ್ಥಳವು ಅವರ ತಾಯಿಯ ಮನೆಯಾದ ಸಪ್ತಾರಿ, ತ೦ದೆಯ ಕಡೆಯಿ೦ದ ಇವರು ಭಾರ್ಧಹ, ಸಪ್ತರಿ ಜಿಲ್ಲೆ, ಸಾಗರ್ಮಾಥಾ ವಲಯ, ನೇಪಾಳಕ್ಕೆ ಸೇರಿದವರು. ಅವರು ಭಾರತದ ಬಿಹಾರದ ಸುವಾಲ್ನ ಜಾನೇಶ್ವರ ಹೈಸ್ಕೂಲ್ನಲ್ಲಿ ಕ್ಲಾಸ್ XII  ಮುಗಿಸಿ , ಪದವಿಯನ್ನು ರತ್ನ ರಾಜ್ಯಾ ಲಕ್ಷ್ಮಿ ಕ್ಯಾಂಪಸ್, ಕಾಠ್ಮಂಡು ವಿನಲ್ಲಿ ಪಡೆದರು. ಅವರ ತಂದೆ ಹರೇಕೃಷ್ಣ ಝಾ ಒಬ್ಬ ರೈತರಾಗಿದ್ದರು ಮತ್ತು ತಾಯಿ ಭುವನೇಶ್ವರಿ ದೇವಿ ಜಾನಪದ ಗಾಯಕಿ.  ಸಂಗೀತದಲ್ಲಿ ಇವರ ಆಸಕ್ತಿ ಮೂಡಲು   ಅವರ ತಾಯಿಯೆ ಕಾರಣ .

ಕನ್ನಡ ಹಾಡುಗಳು

[ಬದಲಾಯಿಸಿ]

ಜನಪ್ರಿಯ ಕನ್ನಡ ಹಾಡುಗಳು


ಎಂ.ಟಿ.ವಿ ಸಬ್ಬುಲಕ್ಷ್ಮಿಗೆ
ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
ಎಲ್ಲಿಂದ ಆರ೦ಭವೊ
ಚೂ ಬಿಡೆ
ಈ ನನ್ನಾ ಕಣ್ಣಾಣೆ
ನಿನ್ನ ಕ೦ಡ ಕ್ಶಣದಿ೦ದ
ಕುಣಿದು ಕುಣಿದು ಬಾರೆ 

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ಉಲ್ಲೇಖ ದೋಷ: Invalid <ref> tag; no text was provided for refs named firstwifecaseref1
  2. ಉಲ್ಲೇಖ ದೋಷ: Invalid <ref> tag; no text was provided for refs named uditson
  3. http://www.hindustantimes.com/music/i-am-living-a-dream-says-udit-narayan/story-iDxOaP6IJX50JCB9m5CWZL.html
  4. "Udit Narayan on In.com". Archived from the original on 2017-07-28. Retrieved 2017-12-27.
  5. "I'd sing for 25 paise at small village fairs: Udit Narayan".
  6. "Udit Narayan to Sonu Nigam: Singers we want to see make a comeback". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 24 June 2017.