ಸದಸ್ಯ:Chandana165/ನನ್ನ ಪ್ರಯೋಗಪುಟ
ಗೋಚರ
ನನ್ನ ಬಗ್ಗೆಯ ಪರಿಚಯ
ಪರಿಚಯ:
ನನ್ನ ಹೆಸರು ಚಂದನ. ನನ್ನ ತಂದೆಯ ಹೆಸರು ಸತೀಶ್ ಹಾಗು ತಾಯಿಯ ಹೆಸರು ಅಂಬಿಕ. ನನ್ನ ಸಹೋದರಿಯ ಹೆಸರು ಮಧುಶ್ರೀ. ನಾನು ಈಗ ಬಿ.ಕಾಂ ದ್ವಿತೀಯ ಸೆಮಿಸ್ಟರ್ನಲ್ಲಿ ಓದುತ್ತಿದ್ದೇನೆ. ನನಗೆ ನನ್ನ ತಂಗಿಯ ಜೊತೆ ಕಾಲ ಕಳೆಯುವುದೆಂದರೆ ನನಗೆ ಬಹಳ ಆಸಕ್ತಿ. ನಾನು ೮-೫-೨೦೦೦ ರಂದು ಲಕ್ಕಸಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದೆ.
ವಿದ್ಯಾಭ್ಯಾಸ:
ನನ್ನ ಪ್ರಾಥಮಿಕ ಶಿಕ್ಷಣವನ್ನು ವಿ.ಇ.ಎಸ್ ಶಾಲೆ ಗಾರ್ವೆಭಾವಿಪಾಳ್ಯ, ಬೆಂಗಳೂರುನಲ್ಲಿ ಮುಗಿಸಿದೆ, ನಂತರ ಕಾವೇರಿ ವಿದ್ಯಾಕ್ಷೇತ್ರಂ ಶಾಲೆಯಲ್ಲಿ ಫ್ರೌಡ ಶಿಕ್ಷಣವನ್ನು ಪೂರ್ಣಗೊಳಿಸಿದೆ. ಅನಂತರ ಕೆನರಾ ಕಾಲೇಜಿನಲ್ಲಿ ಪಿ.ಯು.ಸಿ ಯನ್ನು ಓದಿ ಅತ್ಯುತ್ತಮ ಅಂಕಗಳನ್ನು ಅಂದರೆ ೯೩% ನಷ್ಟು ಗಳಿಸಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ಮುಂದುವರಿಸುತ್ತಿದ್ದೇನೆ. ನನಗೆ ಅಕೌಂಟನ್ಸಿನಲ್ಲಿ ತುಂಬಾ ಆಸಕ್ತಿ ಇದೆ. ಮುಂದೆ ನನಗೆ ಸಿ.ಎ. ಮಾಡಬೇಕೆಂಬ ಆಸೆ ಇದೆ. ಹೀಗೆ ನನ್ನ ಜೀವನದಲ್ಲಿ ನನಗೆ ಆದರ್ಶ ವ್ಯಕ್ತಿಗಳೆಂದರೆ ನನ್ನ ತಂದೆ-ತಾಯಿ. ನನ್ನ ಪೋಷಕರು ನನಗೆ ತುಂಬಾ ಬೆಂಬಲ ನೀಡಿದ್ದಾರೆ.
ಆಸಕ್ತಿಗಳು:
ನನಗೆ ಕ್ರೀಡೆಗಳಲ್ಲಿ ಬಹಳ ಆಸಕ್ತಿ ಇದೆ. ನನಗೆ ಕಬಡ್ದಿ, ಖೋ-ಖೋ, ಶೆಟಲ್ ಕಾಕ್ ಮತ್ತು ಕ್ರಿಕೆಟ್ನಲ್ಲಿ ತುಂಬಾ ಆಸಕ್ತಿ ಇದೆ. ಅದರಲ್ಲಿ ನಾನು ಖೋ-ಖೋ ಹಾಗು ಕಬಡ್ಡಿಯನ್ನು ರಾಜ್ಯ ಮಟ್ಟದವರೆಗೆ ಆಡಿದ್ದೇನೆ. ಇನ್ನು ಒಳಾಂಗಣ ಕ್ರೀಡೆಗಳೆಂದರೆ ಕ್ಯಾರಮ್ ಮತ್ತು ಚೆಸ್ ಆಡುವುದು ನನ್ನ ಹವ್ಯಾಸ. ನನ್ನ ಅಚ್ಚು-ಮೆಚ್ಚಿನ ಆಟವೆಂದರೆ ಕ್ಯಾರಮ್.
ಹವ್ಯಾಸಗಳು:
ನನ್ನ ಹವ್ಯಾಸಗಳೆಂದರೆ ಕ್ಯಾರಮ್, ಚೆಸ್ ಆಡುವುದು, ದಿನಪತ್ರಿಕೆಗಳನ್ನು ಓದುವುದು. ನನಗೆ ನೃತ್ಯ ಮಾಡುವುದರಲ್ಲಿ ತುಂಬಾ ಆಸಕ್ತಿ ಇದೆ.
ಆದರ್ಶದ ವ್ಯಕ್ತಿಗಳು:
ನಾನು ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂ, ಮತ್ತು ಮದರ್ ತೆರೆಸ ಮುಂತಾದವರನ್ನು ನನ್ನ ಆದರ್ಶದ ವ್ಯಕ್ತಿಗಳಾಗಿ ಭಾವಿಸಿದ್ದೇನೆ. ಏಕೆಂದರೆ ಅವರು ಸಮಾಜಕ್ಕಾಗಿ ಸೇವೆಯನ್ನು ಸಲ್ಲಿಸುತ್ತ ಜನರಿಗೆ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ.