ಸದಸ್ಯ:Sriram0001
ಗೋಚರ
ಪರಿಚಯ:
ನಾನು ಶ್ರಿರಾಮ್,ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ದಿನಾಂಕ ೦೧-೦೬-೧೯೯೮ ರಲ್ಲಿ ನನ್ನ ಜನುಮವಾಯತು.ನನ್ನ ತಂದೆ ಮರಿಯಪ್ಪ ವ್ಯಾವಸಾಯ ಮಾಡುತಾರೆ ಹಾಗು ನಮ್ಮ ತಾಯಿ ಶ್ರೀ ಮತಿ ಕಮಲ ಇವರು ಗೃಹಣೀ.
ಶಿಕ್ಷಣ;
ನನ್ನ ಬಾಲ್ಯವನ್ನು ನಾನು ಬೆಂಗಳೂರಿನಲ್ಲಿ ಕಳೆದೆನು.ನನ್ನ ಪ್ರಾಥಮಿಕ ಶಿಕ್ಷಣವನ್ನು ಮತ್ತು ಪದವಿ ಪೂರ್ವ ಶಿಕ್ಷಣವನ್ನು ಆನೇಕಲ್ ನ ಸರಸ್ವತಿ ವಿದ್ಯಾ ಮಂದಿರದಲ್ಲಿ ಮುಗಿಸಿದೆನು.ಇಲ್ಲಿನ ವಾತಾವರಣ ಹಾಗೂ ಸಂಸ್ಕೃತಿ ನನ್ನ ಶಿಕ್ಷಣದ ಮೇಲೆ ಉತ್ತ ಮ ಪರಿಣಾಮಬೀರಿತು.ಅಲ್ಲಿನ ಎಲ್ಲಾ ಶಿಕ್ಷಕರಿಗೆ ಪ್ರಿಯ ವಿದ್ಯಾರ್ಥಿಯಾಗಿದೆ.ನಾನು ಎಲ್ಲಾ ಕ್ರೀಡೆಯಲ್ಲಿ ಮತ್ತು ಕಾರ್ಯಾಕ್ರಮದಲ್ಲಿ ಭಾಗವಹಿಸುತ್ತಿದೆನು.
ಆಸಕ್ತಿ:
ನನಗೆ ವಿದ್ಯಾಬ್ಯಾಸದಲ್ಲಿ ಹೊರತುಪಡಿಸಿ ಕನ್ನಡದ ವಿಶೇಷ ಕವಿಗಳು ರಚಿಸಿರುವ ಕವನಗಳನ್ನು ,ಆತ್ಮಚರಿತ್ರೆ ,ಸಂಕಲನಗಳನ್ನು ಓದುವೂದನ್ನು ರೂಡಿಸಿಕೊಂಡಿರುವೆ.ಭಾರತದ ಪ್ರಮುಖ ಗ್ರಂಥಗಳಾದ ರಾಮಾಯಣ ಗ್ರಹಿಸಿರುವೆ.ನನಗೆ ಶುಭಾಶ್ ಚಂದ್ರ ಬೊಸ್ ಮತ್ತು ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆಯನ್ನು ಓದಿರುವೆ.ನನಗೆ ತೆಲುಗು ಚಲನಚಿತ್ರಗಳನ್ನು ನೋಡೂವೂದೆoದರೇ ತುಂಬಾ ಆಸಕ್ತಿ.ನನ್ನ ಜೀವನದಲ್ಲಿ ಇರುವ ಒಂದೇ ಆಸೇ ಎoದರೆ ಇಡೀ ಭಾರತವನ್ನು ನೋಡುವುದು.ನಾನು ಬಾಲ್ಯದಿಂದಲೂ ಕ್ರೀಡೆಗಳಾದ ಕ್ರಿಕೇಟ್ ಮುಂತಾದವುಗಳಲ್ಲಿ ಭಾಗವಹಿಸಿರುವೆ.ನನ್ನ ಜೀವನದಲ್ಲಿ ಮರೆಯಾಲಾಗದ ಘಟನೇ ಎಂದರೆ ನನ್ನ ಸ್ನೇಹಿತನ ಸಾವೂ ಇದರಿಂದ ನಾನು ತುಂಬಾ ನೋವನ್ನು ಸಹ ಅನುಭವಿಸಿದೆ,ಈಗಲೂ ಸಹ ಇದು ನನ್ನ ಮನಸ್ಸಿಗೆ ಕೆಲವೋಮ್ಮೆ ಚುಚ್ಚುತದೆ.ನನ್ನ ತಂದೆಯ ಆಸೆ ನಾನು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡು ಉತ್ತಮ್ಮ ವ್ಯಕ್ತಿ ಎಂದೂ ಬದುಕುವುದು,ನಮ್ಮ ತಂದೆ ಹಾಗೂ ತಾಯಿಯು ನನ್ನ ಎಲ್ಲಾ ಯೋಜನೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಾರೇ.ಇಂಥಹ ಪೋಷಕರನ್ನು ಪಡೆಯಲು ನಾನು ತುಂಬಾ ಧನ್ಯ,ಸ್ವಭಾವದಲ್ಲಿ ನಮ್ಮ ತಂದೆ ಮೃದು.ನಾನು ಅನೇಕ ಕವನಗಳನ್ನು ಸಹ ಬರೆದಿರುವೆ ಹಾಗೆಯೂ ಈಗಲೂ ಸಹ ಬರೆಯುವೆ. ಸ್ನೇಹಿತರ ಜೊತೆ ಇರುವುದೆಂದರೆ ಮತ್ತು ಅವರ ಜೊತೆ ಪ್ರವಾಸ ಮಾಡುವುದೆಂದರೇ ಬಹಳ ಇಷ್ಟ .ಗೊವ ನನ್ನ ನೆಚ್ಚಿನ ಪ್ರವಾಸತಾಣ, ತುಂಬಾ ಚೆನ್ನಾಗಿ ಹಾಗೂ ನೈಸರ್ಗಿಕ ಸೌಂದರ್ಯವನ್ನು ಒಳಗೊಂಡಿರುವ ಪ್ರದೇಶ.ಕನ್ನಡ ಚಲನಚಿತ್ರ ರಂಗದಲ್ಲಿ ನನಗೆ ಡಾ//ರಾಜ್ ಕುಮಾರ್ ರವರ ಪಕ್ಕ ಅಭಿಮಾನೀ ಹಾಗು ಅವರ ಚಿತ್ರಗಳು ನನ್ನಲ್ಲಿ ತುಂಬಾ ಪರಿಣಾಮ ಬೀರಿದೆ.ನನಗೆ ಐತಿಹಾಸಿಕ ಚಿತ್ರ ಗಳೆಂದರೆ ತುಂಬ ಆಸಕ್ತಿ ಅದರಲ್ಲಿ ಒಂದಾದ ದರ್ಶನ್ ಅಭಿನಯದ ಸಂಗೊಳ್ಳಿರಾಯಣ್ಣ ಇಷ್ಟ.ಈ ಚಿತ್ರದಲ್ಲಿ ಸ್ವಾತಂತ್ರದ ಕಿಚ್ಚನ್ನು ನೋಡಬಹುದು ಹಾಗೂ ಪ್ರತಿಯೊಬ್ಬ ಹೋರಾಟಗಾರರ ತ್ಯಾಗವನ್ನು ಕಾಣಬಹುದು. ಇದರಿಂದ ಪ್ರತಿಯೊಬ್ಬರಲ್ಲಿ ದೇಶದ ಮೆಲೀನ ಪ್ರೀತಿ ,ಮಮತೆ ಮೂಡುತದೆ.ಜಾಮೂನು ನನಗೆ ತುಂಬಾ ಇಷ್ಟವಾದ ಸಿಹಿ ತಿಂಡಿ. ಇತೀಚಿಗೆ ನಾನು ಓದುವ ಬದಲು ಅಂತರ್ಜಾಲದಲ್ಲಿ ರೂಡಿಸಿಕೊಳೂತಿರುವೇ ಇದರಿಂದ ನನ್ನ ಜ್ಞಾನವು ಬೆಳೆಯುತ್ತಿದೆ. ನನ್ನ ಒಳ್ಳೆಯ ಹವ್ಯಾಸ ವೆಂದರೆ ಗಿಡಗಳನ್ನು ಕಾಪಾಡುವುದು ಹಾಗು ಅವುಗಳಿಗೆ ನೀರನ್ನು ಹಾಕುವುದು ಮತ್ತು ಇತರ ಪ್ರಾಣಿಗಳಿಂದ ಅವುಗಳನ್ನು ಕಾಪಾಡುವುದು. ನನ್ನ ಜೀವನದಲ್ಲಿ ನನಗೆ ಆದರ್ಶ ವ್ಯಕ್ತಿ ಎಂದರೆ ಇಂದಿರ ಗಾಂದಿ ಏಕೆ ಎಂದರೆ ಅವರು ದೇಶದ ಮೇಲೆ ಇಟ್ಟ ಪ್ರೀತಿ ಹಾಗು ಸ್ವಾತಂತ್ರಕ್ಕೆ ಹೋರಾಡಿದ ರೀತಿ ನನ್ನ ಮೇಲೆ ಪರಿಣಾಮ ಬೀರಿದೆ ಇದರಿಂದ ನನಗೂ ಸಹ ದೇಶದ ಮೇಲೆ ಆಸಕ್ತಿ ಹೆಚ್ಚಾಗಿದೆ. ನನ್ನ ಮತ್ತೊಂದು ಗುರಿ ದೇಶ ಕಾಯುವ ವೀರ ಯೋಧ ನಾಗುವುದು ಇದಕ್ಕೆ ನನ್ನ ಕುಟುಂಬದ ಸಹಾಯವು ಸಹ ಇದೇ ..ಜೀವನದಲ್ಲಿ ಶಾಂತ ಸ್ವಭಾವವನ್ನು ಬಯಸುವ ವ್ಯಕ್ತಿತ್ವ ನನ್ನದು ಹಾಗೆಯೆ ಎಲ್ಲಾರಲ್ಲಿಯು ಸಮಾನತೆಯನ್ನು ಕಾಣುವ ಮನೋಭಾವ ನನ್ನದು.ನನಗೆ ಪ್ರಿಯವಾದ ಪ್ರಾಣಿ ನಾಯಿ ಕಾರಣ ಅದಕ್ಕೆ ನಿಯತ್ತು ಜಾಸ್ತಿ ಹಾಗೆಯೆ ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಒಳ್ಳೆಯ ಅಭ್ಯಾಸ.ತಂದೆ ಮತ್ತು ತಾಯಿಯನ್ನು ದೇವರೆಂದು ಭಾವಿಸಿದ ವ್ಯಕ್ತಿತ್ವ ನನ್ನದು.