ವಿಷಯಕ್ಕೆ ಹೋಗು

ಸದಸ್ಯ:Niharika281

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Christ university.jpg
ಕ್ರೈಸ್ಟ್ ಯೂನಿವರ್ಸಿಟಿ

ನನ್ನ ಪರಿಚಯ

[ಬದಲಾಯಿಸಿ]

ಹೆಸರು ಪಿ.ನಿಹಾರಿಕಾ ನಾಣಯ್ಯ. ಭಾರತದ ಸ್ಕಾಟ್ಲ್ಯಾಂಡ್ ಎಂದು ಪ್ರಸಿದ್ಧಿಯಾಗಿರುವ, ಕರ್ನಾಟಕಕೊಡಗು ಜಿಲ್ಲೆ ನನ್ನ ಹುಟ್ಟೂರು. ನನ್ನ ತಂದೆ ಕೃಷಿಕ ಹಾಗು ತಾಯಿ ಗೃಹಿಣಿ. ನನ್ನ ಸಹೋದರಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಎಂ.ಬಿ.ಎ ಓದುತ್ತಿದ್ದು. ನನ್ನ ಸಹೋದರ ಸಿ.ಎಂ.ಆರ್ ಲಾ ಯೂನಿವೆರ್ಸಿಟಿಯಲ್ಲಿ ಕಾನೂನು ವಿದ್ಯಾಥಿ.

ನಾನು ಕೊಡಗು ಜಿಲ್ಲೆಯ 'ಕೂರ್ಗ್ ಪಬ್ಲಿಕ್ ಶಾಲೆ'ಯಲ್ಲಿ ಹೈಸ್ಕೂಲ್ ವ್ಯಾಸಂಗ ಮುಗಿಸಿ, ಬೆಂಗಳೂರಿನ 'ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ, ಪ್ರಸ್ತುತ 'ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ 'ಬ್ಯಾಚುಲರ್ಸ್ ಆಫ್ ಬಿಸುನೆಸ್ಸ್ ಅಡ್ಮಿನಿಸ್ಟ್ರೇಷನ್' ವ್ಯಾಸಂಗ ಮಾಡುತಿದ್ದೇನೆ.

ನನ್ನ ಹುಟ್ಟೂರು

[ಬದಲಾಯಿಸಿ]
ಕೊಡಗು ಜಿಲ್ಲೆ

ನನ್ನ ಹುಟ್ಟೂರಾದ  ಕೊಡಗು ಜಿಲ್ಲೆಯು ಕಾಫಿ, ಎಲಕ್ಕಿ, ಹಾಗು ಕರಿ ಮೆಣಸು ದೇಶದಲ್ಲಿಯೇ ಪ್ರಸಿದ್ಧ ಹೊಂದಿದೆ. ನಮ್ಮ ಜಿಲ್ಲೆಯ ದೇಶದ ಅತ್ಯಂತ ಆಕರ್ಷಣೆಯ ಪ್ರವಾಸ ತಾಣವು ಹೌದು. ಜಿಲ್ಲೆಯು ಅದರ ಆಕರ್ಷಣೆ ಹಾಗು ಸೌಂದರ್ಯಕಷ್ಟೆ ಅಲ್ಲದೆ, ಸಾಕಷ್ಟು ವೀರ ಯೋಧರನ್ನು ಭಾರತೀಯ ಸೇನೆಗೆ ಅರ್ಪಿಸಿರುವ ಖ್ಯಾತಿಯನ್ನು ಹೊಂದಿದೆ. 

ಸಿ೦ಗಾಪುರ

ನನ್ನ ಸಾಧನೆಗಳು

[ಬದಲಾಯಿಸಿ]

ನಾನು ನನ್ನ ಪಿ.ಯು ವ್ಯಾಸಂಗ ಮಾಡುತಿದ್ದಾಗ, ಸಿಂಗಾಪುರದಲ್ಲಿ ಜರುಗಿದ 'ಇಮ್ಮರ್ಶನ್ ಕಾರ್ಯಕ್ರಮದಲ್ಲಿ ನನ್ನ ಕಾಲೇಜನ್ನು ಪ್ರತಿನಿಧಿಸಿರುತ್ತೆನೆ. ನನಗೆ ನನ್ನ ಶಾಲಾ ದಿನಗಳಲ್ಲಿ 'ಸ್ಕೌಟ್ಸ್ ಮತ್ತು ಗೈಡ್ಸ್' ತಂಡವನ್ನು ಮುನ್ನಡೆಸಿರುವ ಅನುಭವ ಇರುವುದು. ಕ್ರೈಸ್ಟ್ ಜೂನಿಯರ್ ಕಾಲೇಜಿನ ವಿದ್ಯಾಥಿಗಳ ಕಲ್ಯಾಣ ಸಮಿತಿಯಲ್ಲಿ (ಸ್ಟೂಡೆಂಟ್ ವೆಲ್ಫೇರ್ ಆಫೀಸ್) ಸಶ್ರೀಯವಾಗಿ ಪಾಲುಗೊಂಡಿರುತ್ತೆನೆ. ನನ್ನ ಕಾಲೇಜು ದಿನಗಳಲ್ಲಿ ಪ್ರಸಕ್ತ ವ್ಯವಹಾರಗಳ ಸಂಪನ್ಮೂಲ ತಂಡವನ್ನು ಪ್ರತಿನಿಧಿಸಿದ್ದು. ಅನೇಕ ನ್ರಿತ್ಯ ಸ್ಪರ್ಧೆಗಳಲ್ಲಿ ಬಾಗವಹಿಸಿ ಪ್ರಶಸ್ತಿಗಳನ್ನ ಪಡೆದಿರುತ್ತೆನೆ. ಕಾಲೇಜು ಮಟ್ಟದಲ್ಲಿ ನಡೆದ ವ್ಯಾಪಾರ ಶೃಂಗಸಭೆಗಳಲ್ಲಿ ಪಾಲುಗೊಂಡಿರುತ್ತೆನೆ. ನಾನು ಕ್ರೈಸ್ಟ್ ಯೂನಿವರ್ಸಿಟಿಯನ್ನು 'ಫೆಸ್ಟ್'ಗಳಲ್ಲಿ ಪ್ರತಿನಿಧಿಸಿದ್ದೆನೆ.

ನನ್ನ ಹವ್ಯಾಸಗಳು

[ಬದಲಾಯಿಸಿ]

ಹಾಚುವುದು, ನ್ರಿತ್ಯ, ಸಾಹಸ ಕ್ರೀಡೆ, ಓದುವುದು, ಛಾಯಾಗ್ರಹಣ ಹಾಗು ಸೈಕ್ಲಿಂಗ್ ನನ್ನ ನೆಚ್ಚಿನ ಹವ್ಯಾಸಗಳು. ನಾನು ಆಶಾವಾದಿ ಹಾಗು ನಾನು ಮಾಡುವ ಯಾವುದೇ ಕೆಲಸಗಳು ಪರಿಪೂರ್ಣತೆಯನ್ನು ಬಯಸುತ್ತೆನೆ. ನನಗೆ ನನ್ನ ಅಜ್ಜಿ ತಾಟೊಂದಿರ ಬಾಲ್ಯ ಕಥೆಗಳನ್ನು ಕೇಳುವುದೆಂದರೆ ಅಚ್ಚು ಮೆಚ್ಚು. ನನ್ನ ಅಣ್ಣನೇ ನನಗೆ ಆದರ್ಶ ಹಾಗು ಅವನ ಉದಾರ ಗುಣಗಳು ನನಗೆ ಸ್ಪೂರ್ತಿದಾಯಕ. ನನಗೆ ನನ್ನ ಅಕ್ಕ ಮಾರ್ಗದರ್ಶಿ ಹಾಗು ನನ್ನ ಪ್ರತಿ ಕೆಲಸ ಕಾರ್ಯಗಳಲ್ಲಿ ಬೆಂಬಲದಾಯಕ ಸ್ತಂಭ. ನಾನು ಬಿ.ಬಿ.ಎ ಪದವಿಯ ನಂತರ ಕಾನೂನು ಪದವಿಯಲ್ಲಿ ಪರಿಣತಿಯನ್ನು ಹೊಂದು, ಡಾಕ್ಟ್ರೇಟ್ ಪಡೆಯಬೇಕೆಂದು ನನ್ನ ಆಸೆ.