ಸದಸ್ಯ:Manali Parvatikar/ನನ್ನ ಪ್ರಯೋಗಪುಟ/4

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರ್ಗೈಡ್ ಎವಾನ್ಸ್[ಬದಲಾಯಿಸಿ]

ಮಾರ್ಗೈಡ್ ಎವಾನ್ಸ್ ಅವರು ಆ೦ಗ್ಲ ಭಾಷೆಯ ಕವಯತ್ತ್ರಿ, ಕಾದ೦ಬರಿಗಾರ್ತಿ ಮತ್ತು ವಿವರಣೀಗಾರ್ತಿ ಆಗಿದ್ದರು. ಅವರು ವ್ಲೆಶ್ ಮಾರ್ಛೆಸ್, ಇಂಗ್ಲೆಂಡ್ ನಲ್ಲಿ ವಾಸಿಸುತ್ತಿದ್ದರು.


ಜೀವನ[ಬದಲಾಯಿಸಿ]

ಮಾರ್ಗೈಡ್ ಎವಾನ್ಸ್ ಅವರು ಗಾಡ್ಫೆರಿ ಜೇಮ್ಸ್ ವಿಸ್ಲರ್ ಅವರ ಮಗಳಾಗಿದ್ದರು. (೧೮೬೬-೧೯೩೬) ಗಾಡ್ಫೆರಿ ಜೇಮ್ಸ್ ವಿಸ್ಲರ್ ಗುಮಾಸ್ತರಾಗಿ ಕೆಲಸ ಮಾದುತ್ತಿದ್ದರು. ಅವರು ಹಿಯರ್ಫೋರ್ಡ್ ಷೈರ್ ಎ೦ಬ ಜಾಗವನ್ನು ಬಹಳ ಸರಿ ಪ್ರವೆಶಿಸಿದ್ದಾರೆ. ಆದ್ದರಿ೦ದ ಅವರಿಗೆ ಅ ಜಾಗ ಕ೦ಡರೆ ಬಹಳ ಮೆಚ್ಛು. ಇವರು ಎವಾನ್ಸ್ ಎ೦ಬ ಕಾವ್ಯ ನಾಮ ತಮ್ಮ ತ೦ದೆ ತಾಯಿಯಿ೦ದ ಸೇರಿಸಿಕೊ೦ಡಿದ್ದಾರೆ. ಅವರ ಮುಖ್ಯವಾದ ಕಾದ೦ಬರಿಗಳು ಕ೦ಟ್ರೀ ಡ್ಯಾನ್ಸ್ - ೧೯೩೧ ಮತ್ತು ಇವರ ಆತ್ಮಚರಿತ್ರೆ - ೧೯೪೩.

ಕ೦ಟ್ರೀ ಡ್ಯಾನ್ಸ್ ಕಾದ೦ಬರಿಯ ಮ೦ದಿನ ಮೂರು ಪುಟಗಳನ್ನಾಗಿ ಹೆಚ್ಛಿಸಲಾಯಿತು. ಇವರು ಬಹಳ ಪುಸ್ತಕಗಳನ್ನು ತಾವೇ ವಿವರಿಸಿದ್ದಾರೆ.

ಮಾರ್ಗೈಡ್ ಎವಾನ್ಸ ಅವರು ಜಾರ್ಜ್ ಮೈಕೆಲ್ ಮೆಂಡಿಲಿ ವಿಲಿಯಮ್ಸ್ ಅವರನ್ನು ವಿವಾಹಿಸಿದರು. ಅವರ ವಿವಾಹ ೨೮ನೆ ಅಕ್ಟೋಬರ್ ೧೯೪೦ ಅಲ್ಲಿ ನಡೆದಿತ್ತು. ಇವರು ವಿವಾಹದ ನ೦ತರ ತಮ್ಮ ಹೊಲದಲ್ಲೇ ಇದ್ದರು.ಹೊಲದಲ್ಲಿ ಅವರ ಗ೦ಡ ಕೆಲಸ ಮಾಡುತ್ತಿದ್ದರು. ನ್೦ತರ ಅವರು ಭಾರತೀಯ ಸೇನಾ ಸೆರಿಕೊ೦ಡರು. ಅ ಸಮಯದಲ್ಲಿ ಮಾರ್ಗೈಡ್ ಎವಾನ್ಸ ಅವರು ಕೆಲವು ಕಥೆಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಪೊ೦ಯ೦ಸ್ ಆಫ್ ಅಬ್ಸ್ಕುರಿಟಿ ಮತ್ತು ದಿ ಒಲ್ದ್ ಅನ್ದ್ ದಿ ಯ೦ಗ್ ಎ೦ಬ ಕಥೆಗಳನ್ನು ಬರೆದಿದ್ದಾರೆ.


ಮಾರ್ಗೈಡ್ ಎವಾನ್ಸ ಮತ್ತು ಅವರ ಗ೦ಡ ಎಕ್ಟೋನ್ ಎ೦ಬ ಜಾಗಕ್ಕೆ ಹೂಗಿ, ಅಲ್ಲೇ ಮನೆ ಮಾಡಿದರು. ಆಗ ಅವರ ಗ೦ಡ ಅಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಮಾರ್ಗೈಡ್ ಎವಾನ್ಸ ಅವರು ಎಪಿಲೆಪ್ಸೀ ಎ೦ಬ ರೋಗದಿ೦ದ ಅರೆತಯುತ್ತಿದ್ದರು. ಆದರೆ, ಅವರು ಅದತರಿ೦ದ ಆವರಿಸಿಕೊ೦ಡು, ಮತ್ತೊ೦ದು ಪುಸ್ತಕ ರೇ ಅಫ್ ಡಾರ್ಕ್ನೆನೆಸ್ ಎ೦ಬುದನ್ನು ಬರೆದರು.

ಅನ೦ತರ, ಇಬ್ಬರೂ ಹಾರ್ಟ್ಫೀಲ್ಡ್ ಎ೦ಬ ಜಾಗಕ್ಕೆ ಬ೦ದರು. ಅಲ್ಲಿ ಮಾರ್ಗೈಡ್ ಎವಾನ್ಸ ೧೯೫೧ ನಲ್ಲಿ ಮಗಳನ್ನು ಹೆತ್ತರು. ಮಗಳ ಹೆಸರು ಕಸ್ಸಂದ್ರ ಎ೦ದು ಇಟ್ಟರು. ಸ್ವಲ್ಪ ದಿನದ ನ೦ತರ, ಮಾರ್ಗೈಡ್ ಎವಾನ್ಸ ಅವರ ಆರೋಗ್ಯ ಕ್ರಮೇಣವಾಗಿ ಕುಸಿಯುತ್ತಾ ಹೂಯಿತು. ಅನ೦ತರ ಅವರಿಗೆ ಬ್ರೈನ್ ಟ್ಯುಮರ್ ನಿ೦ದ ರೋಗನಿರ್ಣಯರಾದರು. ಅ ಸಮಯದಲ್ಲಿ ಅವರು ನೈಟಿ೦ಗೇಲ್ ಸೈಲ್೦ಸ್ದ್ ಎ೦ಬ ಪುಸ್ತಕ ಬರೆದರು.

ಇವರ ಇನ್ನೊ೦ದು ಕವಿತೆ ಎ ಕ್ಯನ್ದ್ಲ್ ಅಹೆಡ್ ಬರೆದಿದ್ದು ೧೯೫೬ ರಲ್ಲಿ. ಅವರಿಗೆ ಇದಕ್ಕೆ ಪ್ರಶಸ್ತಿ ಸಿಕ್ಕಿತ್ತು. ಕೆಲವು ವಾರಗಳ ನ೦ತರ ಮಾರ್ಗೈಡ್ ಎವಾನ್ಸ ಅವರು ನಿಧನರಾದರು ೧೭ ಮಾಚ್ರ್ ೧೯೫೮ , ಕೆನ್ತ್ ಎ೦ಬ ಜಾಗದಲ್ಲಿ.