ವಿಷಯಕ್ಕೆ ಹೋಗು

ಸದಸ್ಯ:Sangeetha S Rekha

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸಂಗೀತ. ನಾನು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ದಿನಾಂಕ ೧೪/೦೮/೧೯೯೮ ರಂದು ಜನಿಸಿದೆ. ನನ್ನ ತಂದೆ ಗಣೇಶ್ ತಾಯಿ ರೇಖಾ. ನಾವು ಇಬ್ಬರು ಮಕ್ಕಳು, ನಾನು ಅಣ್ಣ. ನನ್ನ ತಾಯಿ ಶಿಕ್ಷಕಿ ತಂದೆ ನಾನು ಚಕ್ಕವಳಿದ್ದಾಗ ಹೃದಯಾಘಾತದಿಂದ ಮರಣಹೊಂದಿದರು. ನನ್ನ ತಾಯಿ ನನ್ನನು ಅಣ್ಣನನ್ನು ತುಂಬಾ ಕಷ್ಟ ಹಾಗು ಪೀತಿಯಿಂದ ಸಾಕಿ ಬೆಳೆಸಿದ್ದಾರೆ. ನಾನು ನನ್ನ ಪ್ರಾಥಮಿಕ ಶಿಕ್ಷಣ ೫ನೇ ತರಗತಿಯಿಂದ ಮಂಗಳೂರಿನಲ್ಲಿ ಮಂದುವರಿಸಿದೆ. ನನ್ನ ವಿದ್ಯಾಭ್ಯಸ ಹಾಗೂ ಬೆಳೆದದ್ದು ಹಾಸ್ಟೇಲ್ ನಲ್ಲಿ ಆದ್ದರಿಂದ ಸಂಬಂಧಿಕರ ಪರಿಚಯ ಇಲ್ಲ. ನನ್ನ ಹವ್ಯಾಸ ನೃತ್ಯ ಮಾಡುವುದು, ಹಾಡು ಕೇಳುವುದು, ಪುಸ್ತಕ ಓದುವ ಹವ್ಯಾಸ, ನಂತರ ನಾನು ನನ್ನ ಯಾವ ಕೆಲಸ ಬೇರೆಯವರಿಂದ ಮಾಡಿಸುವ ಹವ್ಯಾಸ ಇಲ್ಲ. ನಾನು ಮನೆಗೆ ಹೋದಾಗ ಅಲ್ಲಿ ಅಮ್ಮನಿಗೆ ತುಂಬಾ ಸಹಾಯ ಮಾಡುತೇನೆ. ಅಮ್ಮನ ಜೊತೆ ಅಡುಗೆ ಮಾಡುವಾಗ ನಾನು ಮಾಡುತೇನೆ. ಅಡುಗೆ ಕಲಿಯಲು ಮತ್ತು ಮಾಡಲು ನನಗೆ ಇಷ್ಟ. ಇತ್ಯಾದಿ ನನ್ನ ಹವ್ಯಾಸ...