ವಿಷಯಕ್ಕೆ ಹೋಗು

ಸದಸ್ಯ:Lishmaeliyaskootala

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
This user is a member of WikiProject Education in India

ನನ್ನ ಹೆಸರು ಲಿಷ್ಮ. ನಾನು ಚಿಕ್ಕಮಗಳೂರು ನಿವಾಸಿ ಹಾಗು ನಾನು ಒಬ್ಬ ಮಲಯಾಳಿ.ನನ್ನ ತಂದೆಯ ಹೆಸರು ಏಲಿಯಾಸ್ ಹಾಗು ತಾಯಿಯ ಹೆಸರು ಲಿಲ್ಲಿ.ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಕಾಂ ವಿದ್ಯಾರ್ಥಿಯಾಗಿದ್ದು,ನನಗೆ ನೃತ್ಯದಲ್ಲಿ ಬಹಳ ಆಸಕ್ತಿ ಹೊಂದಿದ್ದು, ನಾನು ೩ ವರ್ಷ ಭರತನಾಟ್ಯ ಕಲಿತಿರುವೆ.ನನ್ನ ಹವ್ಯಾಸಗಳೆಂದರೆ ಕಥೆ ಪುಸ್ತಕ ಓದುವುದು, ಹಾಡುವುದು ಹಾಗು ಬೇರೆ ದೇಶಗಳ ನಾಣ್ಯ ಸಂಗ್ರಹಿಸುವುದು.ನನ್ನ ಬಳಿ ಸದ್ಯಕ್ಕೆ ೭ ದೇಶಗಳ ಸುಮಾರು ೩೦ ಕ್ಕೂ ಹೆಚ್ಚು ನಾಣ್ಯಗಳಿವೆ.ನನಗೆ ವಿಕಿಪೀಡಿಯಾದ ಬಗ್ಗೆ ಕಲಿಯಲು ಬಹಳ ಆಸಕ್ತಿ ಹೊಂದಿರುವೆ.

ಲಿಷ್ಮ
ಜನನ
ನರಸಿಂಹರಾಜಪುರ
ರಾಷ್ಟ್ರೀಯತೆಭಾರತ
ವೃತ್ತಿವಿದ್ಯಾರ್ಥಿ


ಉಪಪುಟಗಳು

[ಬದಲಾಯಿಸಿ]