ಸದಸ್ಯ:Susheel srinidhi/sandbox
ಧನುಷ್ | |
---|---|
thumb|Dhanush | |
ಜನನ | ವೆಂಕಟೇಶ್ ಪ್ರಭು ಕಸ್ತೂರಿ ರಾಜ್ 29 ಜುಲೈ 1983 ಚೆನೈ |
ರಾಷ್ಟ್ರೀಯತೆ | Indian |
ವೃತ್ತಿ(ಗಳು) | ನಟ, ನಿರ್ದೇಶಕ |
ಸಂಗಾತಿ | ಐಶ್ವರ್ಯ ಧನುಷ್ |
ಮಕ್ಕಳು | 2 |
ಪೋಷಕ | Kasthuri Raja (father) Vijayalakshmi (mother) |
ಸಂಬಂಧಿಕರು | Selvaraghavan (brother) |
ವೆಂಕಟೇಶ್ ಪ್ರಭು ಕಸ್ತೂರಿ ರಾಜ್ ರವರು 29 ಜುಲೈ 1983 ರಲ್ಲಿ ತಮಿಳುನಾಡಿನ ಚೆನೈ ನಲ್ಲಿ ಜನಿಸಿದರು.[೧] ಇವರು ಧನುಷ್ ಎಂಬ ಹೆಸರಿನಿಂದ ಪ್ರಖ್ಯಾತಿ ಗಳಿಸಿದ್ದಾರೆ.ಇವರ ತಂದೆ ಕಸ್ತೂರಿ ರಾಜ್ ಮತ್ತು ತಾಯಿ ವಿಜಯಲಕ್ಶ್ಮ.ಇವರ ಪತ್ನಿ ರಾಜಿನಿಕಾಂತ್ ರವರ ಪುತ್ರಿಯಾದ ಐಶ್ವರ್ಯ ಆರ್ ಧನುಷ್, ಹಾಗೂ ಇವರಿಗೆ ಇಬ್ಬರು ಮಕ್ಕಳು.ಧನುಷ್ ರವರ ಅಣ್ಣ ಸೆಲ್ವರಾಘವನ್.ಧನುಷ್ ರವರು ಭಾರತೀಯ ಪ್ರಸಿದ್ಧ ಚಿತ್ರ ನಟರು, ನಿರ್ಮಾಪರು,ಮತ್ತು ಹಿನ್ನೆಲೆ ಗಾಯಕರು, ತಮಿಳು ಚಿತ್ರರಂಗದಲ್ಲಿ ಹೆಸತರಾಗಿದರೆ ನಟರಾಗಿದಾರಿ. ಇವರ ಪ್ರಪ್ರತಮ ಚಿತ್ರ ತುಳುವಾಧೋ ಇಲಾಮಯ 2002 ರಲ್ಲಿ ತೆರೆಕಂಡಿತು. ಈ ಚಿತ್ರವನ್ನು ನಿರ್ದೇಶಿಸಿದವರು ಇವರ ತಂದೆ ಕಸ್ತೂರಿರಾಜ್ ಈ ಚಿತ್ರ ಧನುಷ್ ರವರಿಗೆ ಹೆಸರು ತಂದಿತು.ನಂತರ ಹತ್ತು ವರ್ಷಗಳಲ್ಲಿ ಧನುಷ್ ರವರು ಇಪತೈದು ಚಿತ್ರಗಳಲ್ಲಿ ನಟಿಸಿದ್ದಾರೆ . ಇವರು ಅದುಕುಲಂ ಎಂಬ ಚಿತ್ರದಲ್ಲಿ ಉತ್ತಮ ನಾಯಕ ನಟ ಪ್ರಶಸ್ತಿಯನ್ನು,58ನೇ ನ್ಯಾಷನಲ್ ಫಿಲಂ ಅವಾರ್ಡಸ್ ನಲ್ಲಿ ಲಭಿಸಿದೆ.[೨] ಹಾಗು ಇವರ " ವೈ ದಿಸ್ ಕೊಲವರಿ ಡಿ" ಎಂಬ ಹಾಡಿಗೆ ಅಂತಾರಾಷ್ಟ್ರೀಯ ಜನಪ್ರಿಯತೆ ದೊರಕಿದೆ. ಧನುಷ್ ರವರ"ಎಚ್ಯ್ ದಿಸ್ ಕೊಲವರಿ ಡಿ" ಈ ಹಾಡಿಗೆ 100 ಮಿಲ್ಲಿಯನ್ ಗಿಂತ ಹೆಚ್ಚು ಜನರು ಯೂಟ್ಯೂಬಿನಲ್ಲಿ ವಿಕ್ಷಣೆ ಪಡೆದ ಮೊದಲನೆಯ ಭಾರತೀಯ ವೀಡಿಯೊ ಅದಗಿದೆ, ಈ ಹಾಡನ್ನು ಇವರ ಪತ್ನಿ ಐಶ್ವರ್ಯ ಧನುಷ್ ರವರು ಸಂಯೋಜಿಸಿದ್ದಾರೆ. ಧನುಷ್ ನಿರ್ಮಾಪಿಸಿರುವ ಚಿತ್ರಗಳು ಅವರದ್ದೇ ಆದ " ಉಂಡೆರ್ಬರ್ ಫಿಲಂಸ್" ನಲ್ಲಿ ತೆರೆಕಾಣುತ್ತವೆ. ಇವರಿಗೆ ಮೂರೂ ನ್ಯಾಷನಲ್ ಫಿಲಂ ಅವಾರ್ಡ್ ಮತ್ತು ಏಳು ಫಿಲಂಫೇರ್ ಅವಾರ್ಡ್ ಲಭಿಸಿದೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಧನುಷ್ ರವರು ಇವರ ಅಣ್ಣನ ಸೆಲ್ವರಾಘವಾಂ ಒತ್ಯಾಯದಿಂದ ಚಲನಚಿತ್ರರಂಗಕ್ಕೆ ಪ್ರವೇಶಿಸಿದರು. ಇವರು 2004 ನವೆಂಬರ್ 18 ರಂದು ಸೂಪರ್ ಸ್ಟಾರ್ ರಜನಿಕಾಂತ್ ರವರ ಪುತ್ರಿಯಾದ ಐಶ್ವರ್ಯ ರವರನ್ನು ವರಿಸಿದರು. ಈ ದಂಪತಿಗಳಿಗೆ 2006 ಮತ್ತು 2010 ರಲ್ಲಿ ಎರಡು ಮಕ್ಕಳು ಜನಿಸಿದರು. ಇವರು" ಥೈ ಸಾಥಿಯ ಹೈ ಸ್ಕೂಲ್" ನಲ್ಲಿ ವ್ಯಾಸಂಗ ಮಾಡಿದರು.
ಸಂಗೀತ
[ಬದಲಾಯಿಸಿ]"ಪುಧುಕೊಟೈಯಿಲಿರುಂಡು ಶರವಣನ್" ಎಂಬ ಹಾಡನ್ನು ಯುವನ್ ಶಂಕರ್ ರಾಜ್ ರವರು ಸಂಯೋಜಿಸಿದು,ಧನುಷ್ ರವರು ಹಿನೆಲೆಗಾಯಕರಾಗಿ ಪರಿಚಯಸಿದ್ದಾರೆ. ವೈ ದಿಸ್ ಕೊಲವರಿ ಡಿ ಎಂಬ ಹಾಡು 2011 ಯೂಟ್ಯೂಬ್ ನಲ್ಲಿ ಪ್ರದರ್ಶನಗೊಂಡಿತು. ಈ ಹಾಡಿಗೆ 100 ಮಿಲ್ಲಿಯನ್ ಗಿಂತ ಹೆಚ್ಚು ಜನರು ಯೂಟ್ಯೂಬಿನಲ್ಲಿ ವಿಕ್ಷಣೆ ಪಡೆದ ಮೊದಲನೆಯ ಭಾರತೀಯ ವೀಡಿಯೊ ಅದಾಗಿದೆ, ಈ ಹಾಡನ್ನು ಐಶ್ವರ್ಯ ಧನುಷ್ ರವರು ಸಂಯೋಜಿಸಿದ್ದಾರೆ.[೩] ಈ ಹಾಡು ತ್ರೀ ಚಿತ್ರದಲ್ಲಿ ತೆರೆಕಂಡಿತು,ಈ ಚಿತ್ರಾದಲ್ಲಿ ಶ್ರುತಿ ಹಾಸನ್ ಮತ್ತು ಆಮಿ ಜ್ಯಾಕ್ಸನ್ ನಾಯಕ ನಟಿಯಾಗಿ ನಟಿಸಿದ್ದಾರೆ.ನಂತರದ ದಿನಗಳಲ್ಲಿ ಇವರು ಹಲವಾರು ಹಾಡುಗಳನ್ನು ಬರೆದಿದ್ದಾರೆ ಮತ್ತು ಹಾಡಿದ್ದಾರೆ.ಅವುಗಳಲ್ಲಿ ಮಯಕ್ಕಮ್ ಎನ್ನ , ಆಯಿರಥಿಲ್ ಓವನ್ ಮುಂತಾದವು . ಧನುಷ್ ರವರು "PETA" ಕಂಪನಿಯಾ ರಾಯಭಾರಿ ವಹಿಸಿದರು ಧನುಷ್ ರವರು ಡಬ್ಲ್ಯೂ.ಡಬ್ಲ್ಯೂ.ಆಫ್ ನಲ್ಲಿಯೂ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಆಗಸ್ಟ್ 2013 ನಲ್ಲಿ ಇವರ ಪೆರ್ಫ್ಎಟಿ ಇಂಡಿಯಾದಾಲಿಯು ಸಹ ಸೇವೆಯನ್ನು ಸಲ್ಲಿಸಿದ್ದಾರೆ ಮತ್ತು ಧನುಷ್ ರವರು ಸೆಂಟರ್ ಫ್ರೆಶ್ ಚೆವಿಂಗ್ ಗಮ್ ಬ್ರಾಂಡ್ ಅಂಬಸ್ಸಡಾರ್ರಾಗಿದರೆ.
ಪ್ರಶಸ್ತಿಗಳು
[ಬದಲಾಯಿಸಿ]ಧನುಷ್ ರವರಿಗೆ ಫಿಲಂಫರ್ ಅವಾರ್ಡ್ ಮತ್ತು ವಿಜಯ ಅವಾರ್ಡ್ ಲಭಿಸಿದೆ.
ತಮಿಳು ಚಿತ್ರರಂಗದಲ್ಲಿ ನಟನೆ
[ಬದಲಾಯಿಸಿ]ಧನುಷ್ ರವರ ಮೊದಲನೆಯ ಚಿತ್ರ ತುಲ್ಲುವಧೋಮ್ ಇಲಾಮಯ್ಯ ತುಂಬಾ ಜನಪ್ರಿಯತೆ ಹಾಗು ಒಳ್ಳೆಯ ಹೆಸರನ್ನು ತಂದಿತು.ಧನುಷ್ ರವರು ನಟಿಸಿದ ಮೊದಲನೆಯ ಚಿತ್ರ ಅವರ ತಂದೆ ಕಸ್ತೂರಿ ರಾಜ ನಿರ್ದೆಶಿಸಿದ್ದು. ಕಧಲ್ ಕ್ನೋದೆಇನ್ ಎಂಬ ಚಿತ್ರ ಇವರ ಅಣ್ಣ ಸೆಲ್ವರಾಘವಾಂ ನಿರ್ದೆಶಿಸಿದರು. ಧನುಷ್ ರವರ ಹಲವಾರು ಚಿತ್ರದ ಹೆಸರುಗಳು 2003 ರಲ್ಲಿ ತಿರುದ ತಿರುಡಿ,ಪುಧೋಕೊಟ್ಟಿಯಿಲಿರುಣ್ಧು ಸರವನಂ,2005 ರಲ್ಲಿ ಡೆವತಾಯಿಯನ್ ಕಂಡೆನ್, ಅದು ಒರು ಕಣ ಕಾಲಮ್ ನಿರ್ದೆಶಿಸಿದು ಬಲು ಮಹೆಂಡಿರ, ಪುಧುಪೆಟ್ಟಾಯಿ ಎಂಬ ಚಿತ್ರವನ್ನು ತೆಲುಗು ಚಿತ್ರರಂಗದಲ್ಲಿ ಧೂಳೆಪೆಟ್ ಎಂಬ ಹೆಸರಿನಲ್ಲಿ ತೆರೆ ಕಂಡಿತು, ತಿರುವಿಲಯದಲ್ ಆರಂಭಮ್, 2007 ಪರತ್ತೈ ಇಂಗಿರ ಅಜ್ಹಗು ಸುಂದರಂ, ಪಾಲ್ಲ್ಯಾಧಾವಂ 2007 . 2015 ನಲ್ಲಿ ಬಹುನಿರೀಕ್ಷಿತ ಚಿತ್ರ ಶಮಿತಾಬ್ ಹಿಂದಿ ಚಿತ್ರರಂಗದ ಹೆಸರಾಂತ ನಟ ಅಮಿತಾಭ್ ಬಚ್ಚನ್ ರವರ ಜೊತೆ ತೆರೆ ಹಂಚಿಕೊಂಡಿದ್ದಾರೆ.ಈ ಚಿತ್ರದಿಂದ ಧನುಷ್ ಹಾಗು ಅಮಿತಾಭ್ ಬಚ್ಚನ್ ರವರಿಗೂ ತುಂಬ ಹೆಸರು ತಂದಿತು. ಹಾಗು ಇವರ ವೆಟ್ರಿಮರನ್ ಚಿತ್ರಕೆ 58 ನ್ಯಾಷನಲ್ ಫಿಲಂ ಅವಾರ್ಡ್,ಮತ್ತು ನ್ಯಾಷನಲ್ ಫಿಲಂ ಅವಾರ್ಡ್ ಫಾರ್ ಬೆಸ್ಟ್ ಆಕ್ಟರ್ ಲಭಿಸಿದ. ಸೇಡಂ, ಮಪ್ಪಿಲ್ಲಯ್ಯ, ಮತಕ್ಕಮ್ ಎನ್ನ, 2012 ತ್ರೀ ಚಿತ್ರದ ವೈ ದಿಸ್ ಕೊಲವರಿ ಡಿ ಹಾಡು ಹೆಸರನ್ನು ಮಾಡಿದೆ , ತ್ರೀ ಚಿತ್ರವನು ಧನುಷ್ ರವರ ಪತ್ನಿಯಾದ ಐಶ್ವತ್ಯ ರಾಜಿನಿಕಾಂತ್ ರವರು ನಿರ್ದೇಶಿಸಿದು ಮತ್ತು ನಾಯಕಿ ಶ್ರುತಿ ಹಾಸನ್ ರವರು ನಟಿಸಿದರೆ.2013 ಮರ್ಯಾನ್.ಧನುಷ್ ರವರ ಮೊದಲನೆಯ ಚಿತ್ರ 2014 ವೆಲಾಯಿಯಿಲ್ಲ ಪಟ್ಟತರಿ ಇವರ 25ನೆಯ ಚಿತ್ರವಾಗಿತು ಇದನ್ನು ವೆಲ್ರಾಜ್ ರವರು ನಿರ್ದೇಶಿಸಿದರು.ತದನಂತರ ಧನುಷ್ ರವರ ಮುಂದಿನ ಚಿತ್ರ ಶಮಿತಾಭ್ ನಿರ್ದೆಶಿಸಿದು ರ್ ಭಾಲ್ಕಿ . ಅಣೆಗನ್ ನಿರ್ದೇಶಕರು ಕವಿ ಆನಂದ್, 2015 ಜುಲೈ 17 ರಂದೂ ಮಾರಿ ನಿರ್ದೇಶಕರು ಬಾಲಾಜಿ ಹಾಗು ಇವರ ಜೊತೆ ಹಲವಾರು ನಾಯಕರು ನಟಿಸಿದರೆ ಇದರಲ್ಲಿ ಕಾಜಲ್ ಅಗ್ಗರ್ವಾಲ್ ರವರು ನಟಿಯಾಗಿ, ರೋಬೊ ಶಂಕರ್ ಮತ್ತು ವಿಜಯ್ ಎಸ್ಸುದಾಸ್ ನಟಿಸಿದ್ದಾರೆ. ತ್ನಗ ಮಗನ ನಿರ್ದೇಶಕರು ವೆಲ್ರಾಜ್ ಹಾಗು ನಟಿಯಾಗಿ ಸಮಂತಾ ಮತ್ತು ಆಮಿ ಜ್ಯಾಕ್ಸನ್ ನಟಿಸಿದ್ದಾರೆ,ರಾಧಿಕಾ ಸರಥಂಕುಮಾರ್, ಕಸ ರವಿಕುಮಾರ್ ಹಾಡುಗಾರಿಕೆ ಮಾಡಿದ್ದಾರೆ