ಆಗಸ್ಟಾ
ಗೋಚರ
ಆಗಸ್ಟಾ | |
---|---|
Comune di Augusta | |
Country | Italy |
Region | Sicily |
Province | Syracuse (SR) |
Frazioni | Brucoli |
Government | |
• Mayor | Massimo Carrubba (PD) |
Area | |
• Total | ೧೦೯.೩೩ km೨ (೪೨.೨೧ sq mi) |
Elevation | ೧೫ m (೪೯ ft) |
Population (31 December 2010[೧]) | |
• Total | ೩೪,೫೩೯ |
• Density | ೩೨೦/km೨ (೮೨೦/sq mi) |
Demonym | Augustani |
Time zone | UTC+1 (CET) |
• Summer (DST) | UTC+2 (CEST) |
Postal code | 96011 |
Dialing code | 0931 |
Patron saint | St. Dominic |
Saint day | May 24 |
Website | Official website |
ಆಗಸ್ಟಾ ಇಟಲಿಯ ದಕ್ಷಿಣಕ್ಕಿರುವ ಸಿಸಿಲಿದ್ವೀಪದ ಸಿರಾಕ್ಯೂಸ್ ಪ್ರಾಂತ್ಯದ ಒಂದು ಬಂದರು. ಆಗೂಸ್ಟಾ ಎಂದೂ ಕರೆಯುತ್ತಾರೆ.
ನಿರ್ಮಾಣ
[ಬದಲಾಯಿಸಿ]ಇದನ್ನು ಆಗಸ್ಟಸ್ ಎಂಬಾತ ಕ್ರಿ.ಪೂ. 42ರಲ್ಲಿ ನಿರ್ಮಿಸಿದ. 1693ರ ಭೂಕಂಪದಿಂದಲೂ 1943ರ ಮಹಾಯುದ್ಧದಿಂದಲೂ ನಾಶಹೊಂದಿತು[೨]. ಹೊಸದಾಗಿ ಊರು ಈಗ ಬೆಳೆಯುತ್ತಿದ್ದು ನಾವಿಕಪಡೆಯ ನೆಲೆಯಾಗಿದೆ.
ವಾಣಿಜ್ಯ
[ಬದಲಾಯಿಸಿ]ಆಲಿವ್ ಎಣ್ಣೆ, ದ್ರಾಕ್ಷಾರಸ, ಹಣ್ಣು, ಮೀನು, ಉಪ್ಪು -ಮುಂತಾದುವುಗಳ ವಾಣಿಜ್ಯ ಕೇಂದ್ರವಾಗಿದೆ.
ಜನಸಂಖ್ಯೆ
[ಬದಲಾಯಿಸಿ]ಜನಸಂಖ್ಯೆ ; ೩೪,೫೩೯ (೨೦೧೦).
ಇತರ ನಗರಗಳು
[ಬದಲಾಯಿಸಿ]ಪ್ರಾಚೀನ ಇಟಲಿಯಲ್ಲಿ ಆಗೂಸ್ಟಾ ಎಂಬ ಹೆಸರಿನ ಅನೇಕ ಪಟ್ಟಣಗಳಿದ್ದವು. ಆಗಸ್ಟಾ ಎಂಬ ಹೆಸರಿನ ಪಟ್ಟಣಗಳು ಅಮೆರಿಕ ಸಂಯುಕ್ತ ಸಂಸ್ಥಾನದ ಜಾರ್ಜಿಯಾ, ಕಾನ್ಸಾಸ್, ಮತ್ತು ಮೇನ್ ಪ್ರಾಂತ್ಯಗಳಲ್ಲಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ Data from Istat
- ↑ Catalogue of tsunamis generated in Italy and in Cote d’Azur, France:a step towards a unified catalogue of tsunamis in Europe, Stefano Tinti and Alessandra Maramai - 1693 1 9 - Eastern Sicily Anomalous sea movement at Augusta and 1693 l 11 - Eastern Sicily Large sea withdrawal and flooding at Augusta
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Augusta News
- Augusta map and facilities
- Augusta port facilities Archived 2018-01-30 ವೇಬ್ಯಾಕ್ ಮೆಷಿನ್ ನಲ್ಲಿ.
- Real estate in Brucoli-Augusta
- Augusta Boston Club Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವರ್ಗಗಳು:
- Pages with non-numeric formatnum arguments
- Orphaned articles from ಮಾರ್ಚ್ ೨೦೧೯
- Articles with invalid date parameter in template
- All orphaned articles
- Short description is different from Wikidata
- Articles containing Italian-language text
- Official website different in Wikidata and Wikipedia
- Pages using infobox settlement with unknown parameters
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಇಟಲಿ
- ಐತಿಹಾಸಿಕ ಸ್ಥಳಗಳು