ಸದಸ್ಯ:Catherine cecelia Catherine Cecelia

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಥರೀನ್ ಸಿಸಿಲ್ಯಾ
ಜನನ
ಕಾಥರೀನ್ ಸಿಸಿಲ್ಯಾ

೨೫ ನವೆಂಬರ್ ೧೯೯೭
ಬೆಂಗಳೂರು
ರಾಷ್ಟ್ರೀಯತೆಭಾರತೀಯರು
ಇತರೆ ಹೆಸರುಗಳುಅಮ್ಮು, ಕ್ಯಾಥ್
ವಿದ್ಯಾರ್ಹತೆಬಿ.ಕಾಮ್
ಉದ್ಯೋಗವಿಧಾರ್ಥಿನಿ
ಇದಕ್ಕೆ ಖ್ಯಾತರುವಿಧೇಯತೆ


ಹೆಸರು[ಬದಲಾಯಿಸಿ]

ನನ್ನ ಹೆಸರು ಕಾಥರೀನ್ ಸಿಸಿಲ್ಯಾ. ತಂದೆ: ಧನರಜ್ ; ತಾಯಿ: ರೊಸಲಿನ್.


ಜನನ[ಬದಲಾಯಿಸಿ]

೨೫ ನವೆಂಬರ್ ೧೯೯೭, ಬೆಂಗಳೂರಿನಲ್ಲಿ ಹುಟ್ಟಿದು.


ಬಾಲ್ಯ[ಬದಲಾಯಿಸಿ]

ನನ್ನ ಬಾಲ್ಯ ದಿನಗಳನ್ನು ಕಳೆದಿದ್ದು ಬೆಂಗಳೂರಿನಲ್ಲೆ. ಅಕ್ಕನೊಂದಿಗೆ ಚಿಕ್ಕ ಮುತ್ತ ಕಿತ್ತಾಟ, ಆಟ ಎಲ್ಲವೂ ಸಿಹಿಕರ ನೆನೆಪುಗಳು. ಚಿತ್ರಕಲೆ ಮತ್ತು ಇತರ ಸ್ಪರ್ಧೆಯಲ್ಲಿ ಗೆದ್ದ ಪ್ರಶಸ್ತಿಗಳನ್ನು ನೆನಸಿದರೆ ನನಗೆ ಆಸಕ್ತಿ ಮೂಡಿಸುವುದು. ನನ್ನ ಶಾಲೆಯನ್ನು ನೆನಸಿಕೊಂಡರೆ ಅತ್ಯುತ್ತಮ ನೆನಪುಗಳು ಮೂಡಿ ಬರುವವು. ನನ್ನ ತರಗತಿ, ಕುಳಿತಿದ ಬೆಂಚು, ನನ್ನ ಶಿಕ್ಷಕರು, ಅವರ ಉಪನ್ಯಾಸಗಳು, ನನ್ನದೆಯಾದ ಸ್ನೇಹಿತರ ಗುಂಪು, ಅವರೊಡನೆ ಓಟ-ಆಟ-ಊಟ ಎಲ್ಲವೂ ಆನಂದಮಯ ನಿಮಿಷಗಳಾಗಿದ್ದವು.


ಶಿಕ್ಷಣ[ಬದಲಾಯಿಸಿ]

ನಾನು ನನ್ನ ವಿಧ್ಯಾಭ್ಯಾಸವನ್ನು ಬೆಂಗಳೂರಿನಲ್ಲೆ ಮಾಡುತ್ತಿದ್ದೇನೆ. ಶಾಲೆಯ ದಿನಗಳನ್ನು ಕಳೆದಿದ್ದು ಸಂತ ತರೇಸ ಬಾಲಕಿಯರ ಶಾಲೆಯಲ್ಲಿ. ಎಸ್.ಎಸ್.ಎಲ್.ಸಿ ವರಗೆ ನನ್ನ ವಿಧ್ಯಾಭ್ಯಾಸವನ್ನು ಮುಗಿಸಿ ಪಿ.ಯೂ.ಸಿ ಓದಲು ಮೌಂಟ್ ಕಾರ್ಮಲ್ ಕಾಲೇಜಿಗೆ ಸೇರಿದೆ. ವರ್ಣರಂಜಿತ ಬಟ್ಟೆಗಳು, ಹೊಸ ಫೋನ್, ಹೊಸ ಸ್ನೇಹಿತರು ಎಲ್ಲವು ತಾಜಾ ಭಾವನೆಗಳನ್ನು ಮೂಡಿಸಿದವು. ದ್ವಿತೀಯ ಪಿ.ಯೂ.ಸಿ ಪರೀಕ್ಷೆಗೆ ತಯಾರಿ ಹೊಂದಿರ ಬೇಕಾದ ಸಮಯದಲು ಕ್ಲಾಸ್ ಬಂಕ್ ಮಾಡುವ ಸ್ವಾರಸ್ಯವೇ ಹಿತಕರವಾಗಿತ್ತು. ಪಿ.ಯೂ.ಸಿನಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಅನ್ಡರ್ಗ್ರೈಜೂಇಟ್ ಮಾಡಲು ಕ್ರಸ್ಟ್ ಯೂನಿವೆರ್ಸಿಟಿಗೆ ಸೇರಿದೆ. ವಿಸ್ತಾರವಾದ ವಾತಾವರಣ, ಮೂಲ ಸೌಕರ್ಯಗಳು, ಅನೇಕ ವಿದ್ಯರ್ಥಿಗಳು ಮೊದಲಾದವು ಹೊಸ ಅನುಭವ ನೀಡಿತು. ಮೊದಲನೆ ಸೆಮೇಸ್ಟರ್ ನಲ್ಲಿ ಕಾಲೇಜಿನ ಕಟ್ಟುಪಾಡು, ಕಟ್ಟಳೆಗಳಿಗೆ ಹೊಂದಿಕೊಳ್ಳುವುದು ಕಷ್ವಾವಾದರೂ ಶಿಕ್ಷಕರು, ಸೀನ್ಯರ್ ಮತ್ತು ಸ್ನೇಹಿತರ ಸಹಾಯದಿಂದ ಈಗ ಹೊಂದಿಕೊಳ್ಳುವುದಕ್ಕೆ ಸುಲಭವಾಗಿದೆ. ಈಗ ನಾನು ಈಗ ಬಿ.ಕಾಮ್ ಎರಡನೆ ಸೆಮೇಸ್ಟರ್ ಅಭ್ಯಸಮಾಡುತಿದ್ದೇನೆ.


ಹವ್ಯಾಸ[ಬದಲಾಯಿಸಿ]

ಚೆಸ್, ಕೇರಮ್, ಬ್ಯಾಡ್ಮಿಂಟನ್ ಮುಂತಾದ ಆಟವಾಡಲು ಬಯಸುತ್ತೇನೆ. ಚಿತ್ರಕಲೆ,ನರ್ತಿಸುವುದು ಮತ್ತು ಸಂಗೀತ ಕೇಳುವುದು ನನ್ನ ಹವ್ಯಾಸಗಳು.


ವಿಕಿಪೀಡಿಯ[ಬದಲಾಯಿಸಿ]

ಈ ಕಾಲೇಜಿನಲ್ಲಿ ಕನ್ನಡ ಸಿ.ಐ.ಎ ಮಾಡುವುದರಿಂದ ವಿಕಿಪೀಡಿಯದಲ್ಲಿ ಟೈಪು ಮಾಡಲು ಅವಕಾಶ ಗಳಿಸಿತು. ವಿಕಿಪೀಡಿಯದಿಂದ ಅನೇಕ ಸುದ್ದಿ, ಮಾಹಿತಿಗಳನ್ನು ತಿಳಿದುಕೊಂಡಿದೇನೆ. ವಿಕಿಪೀಡಿಯ ಉಪಯೋಗಿಸಲು ತುಂಬ ಸುಲಭ. ಯಾರು ಬೇಕಾದರೂ ಪುಟವನ್ನು ಬದಲಾಯಿಸಬಹುದು. ಬೇರೆ ಬೇರೆ ಸ್ತಳದಲ್ಲಿರುವ ಜನರು ಡಾಕ್ಯುಮೆಂಟ್ನಲ್ಲಿ ಕೆಲಸ ಮಾಡಬಹುದು. ಮುಂದಿನ ಕಾಲದಲ್ಲಿ ವಿಕಿಪೀಡಿಯದಲ್ಲಿ ಒಂದೆರೆಡು ಲೇಖನ ಬರೆಯಬೇಕೆಂಬ ಬಯಕೆ ನನ್ನದು.