ವ್ಯಾಪಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.


ವ್ಯಾಪಾರಿ ಎಂದರೆ ತನ್ನ ಜೀವನವನ್ನು,ತನ್ನ ಬದುಕನು ಸಾಗಿಸಲು ಆಂಗಡಿಯನ್ನು ಇಟ್ಟು,ಆ ಅಂಗಡಿಯಲ್ಲಿ ಮಾಲಿಕನಾಗಿರುವವನೇ ವ್ಯಾಪಾರಿ. ವ್ಯಾಪಾರಿಯು ತನ್ನ ಅಂಗಡಿಯಲ್ಲಿ ಇರುವ ವಸ್ತುಗಲನ್ನು ಲಾಬದಲ್ಲಿ ಮಾರಬೇಕು.ಆವನ್ನು ತಾನು ಮಾರುವ ವಸ್ತುವಿಗೆ ಹೆಚ್ಚು ಹಣ್ಣವನು ಲಾಬವಾಗಿ ಸೇರಿಸಿ ಮಾರಬೇಕು.ಹೀಗೆ ಮಾಡುವದರಿಂದ ಮಾಲಿಕನಿಗೆ ಲಾಬ ಸೀಗುತದೆ ಅವನಿಗೆ ಸಿಗುವ ಲಾಬದಲಿ ಅವನು ಅಂಗಡಿಗೆ ಕಾಲಿಯಾದ ಸಮಾನನ್ನು ತರಬೇಕು.ವ್ಯಾಪಾರಿಯಾದವನ್ನು ತುಂಬಾ ಚುರುಕಾಗಿ,ತನ್ನ ಬುದಿವಂತಿಕೆಯನ್ನು ಸರಿಯಾಗಿ ಉಪಯೋಗಿಸಿ ವ್ಯಾಪಾರವನ್ನು ಮಾಡಬೇಕು.

ವ್ಯಾಪಾರಿಗೆ ಇರಬೇಕಾದ ಗುಣಗಳು[ಬದಲಾಯಿಸಿ]

  1. ವ್ಯಾಪಾರಿಯು ಬುದಿವಂತಿಕನಾಗಿರಬೇಕು.
  2. ವ್ಯಾಪಾರಿಯು ಗಣತವನ್ನು ಸರಿಯಾಗಿ ಬಲ್ಲವನಾಗಿರಬೇಕು.
  3. ವ್ಯಾಪಾರಿಯು ತನ್ನ ಅಂಗಡಿಗೆ ಬರುವ ಗ್ರಾಹಕರನ್ನು ಓಳೆಯರೀತಿಯಲ್ಲಿ ನೋಡಬೇಕು.
  4. ಗ್ರಾಹಕರ ಅಗತ್ಯತೆಗಳನ್ನು ನೀಡುವಂತವನಗಬೇಕು.
  5. ಗ್ರಾಹಕರ ಮನಸಿಗೆ ದು:ಕವನ್ನು ತರಬಾರದು,ಮತ್ತು ಗ್ರಾಹಕರಿಗೆ ಆದೇ ಅಂಗಡಿಗೆ ಬರಬೇಕು ಎಂಬ ಮನಸು ಅವರಲ್ಲಿ ಮೂಡಬೇಕು.
  6. ಗ್ರಾಹಕರ ಬೇಕು ಬೇಡವನ್ನು ವ್ಯಾಪಾರಿಯು ಬಲ್ಲವನಾಗಿರಬೇಕು.

ವ್ಯಾಪಾರಿಯದವನಿಗೆ ಬರುವ ತೊಂದರೆಗಳು

  1. ವ್ಯಾಪಾರಿಯಾದವನಿಗೆ ವ್ಯಾಪಾರದ ಗುಣಗಳು ಇರದಿಂದರೆ, ವ್ಯಾಪಾರ ಮಡಲು ತುಂಬಾ ಕಸ್ಟವಾಗುತ್ತದೆ.
  2. ವ್ಯಾಪಾರಿಯಾದವನಿಗೆ ತಾಳ್ಮಮೆ ತುಂಬಾ ಮುಖ್ಯ.
  3. ವ್ಯಾಪಾರಿಗೆ ತನ್ನಗೆ ಬರುವ ಲಾಬದಲ್ಲಿ ಆಂಗಡಿಯನ್ನು ಸಾಗಿಸುವಂತೆ ನೋಡಬೇಕು,ಇಲದಿಂದರೆ ಆವನಿಗೆ ಸಾಲವನ್ನು ಮಾಡಬೇಕಾದ ಪರಿಸ್ಥಿತಿ ಬರುತ್ತದೆ.
  4. ವ್ಯಾಪಾರಿಯು ಗ್ರಾಹಕರಿಗೆ ಸಾಲದಲ್ಲಿ ವಸ್ತುವನ್ನು ಮಾರಬಾರದು.

ಹೀಗೆ ವ್ಯಾಪಾರಿಯು ತನ್ನ ವ್ಯಾವಹಾರವನ್ನು ಸಾಗಿಸಬೇಕು. ವ್ಯಾಪಾರಿಯು ವ್ಯಾವಹಾರವನ್ನು ಮೋಸದಿಂದ ಮಾಡದೇ, ಶಿಸ್ತಿನಿಂದ ಮಾಡಬೇಕು. ಹೀಗೆ ವ್ಯಾಪಾರಿಯಾ ರೀತಿ ನೀತಿಗಳಾಗಿದೆ.

ಉಲ್ಲೇಖಗಳು[ಬದಲಾಯಿಸಿ]