ಮಹಾಸಾಗರ
ಗೋಚರ
ಪ್ರಪಂಚದ ಇಡೀ ಉಪ್ಪುನೀರಿನ ಸಮೂಹ ಅಂತರಸಂಪರ್ಕವನ್ನು ಹೊಂದಿದೆ. ಈ ಸಮೂಹವು ಮಧ್ಯೆ ಮಧ್ಯೆಯಲ್ಲಿ ಖಂಡಗಳಿಂದ ಭಾಗಶಃ ಐದು ಉಪಸಮೂಹಗಳಾಗಿ ಬೇರ್ಪಟ್ಟಿದೆ. ಈ ಉಪಸಮೂಹಗಳೇ ಮಹಾಸಾಗರಗಳು.
ಗಾತ್ರದಲ್ಲಿ ದೊಡ್ಡದಿಂದ ಚಿಕ್ಕದಾಗಿ ಮಹಾಸಾಗರಗಳು ಈ ರೀತಿ ಇವೆ:
ಅಂಕಿ-ಅಂಶಗಳು
[ಬದಲಾಯಿಸಿ]ಇಡೀ ಜಲಸಮೂಹದ ವಿಸ್ತೀರ್ಣ ೩೬೨ಮಿಲಿಯನ್ ಚದರ ಕಿ.ಮಿ.ಗಳಷ್ಟು. ಭೂಮಿಯ ಮೇಲ್ಮೈನ ಸುಮಾರು ೪೦% ನ್ನು ಆವರಿಸಿರುವ ಮಹಾಸಮುದ್ರಗಳು ಸರಾಸರಿ ೩,೭೧೧ ಮೀಟರ್ ಆಳವನ್ನು ಹೊಂದಿದೆ. ಇಲ್ಲಿರುವ ನೀರಿನ ಪ್ರಮಾಣ ಸುಮಾರು ೧,೩೪೦ ಮಿಲಿಯನ್ ಘನ ಕಿ.ಮಿ.ಗಳಷ್ಟು ಇದ್ದು ಇದು ಭೂಮಿಯ ೦.೦೨೩% ಭಾರವಾಗಿದೆ.
ಪೆಸಿಫಿಕ್ ಮಹಾಸಾಗರದಲ್ಲಿರುವ ಪ್ರಪಂಚದ ಅತಿ ಆಳದ ಪ್ರದೇಶ ಮರಿಯಾನಾ ಕಂದಕ ೧೦,೯೨೩ ಮೀಟರ್ (ಸುಮಾರು ೧೧ ಕಿ.ಮಿ.) ಆಳದಲ್ಲಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |