ಚರ್ಚೆಪುಟ:ಮೇದರ ಕೇತಯ್ಯ
ಗೋಚರ
ಇದು ಮೂಲತಃ ಇಂದ್ರೇಶ್ ಗುಪ್ತ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ.
- ಈ ಲೇಖನವನ್ನು ಕನ್ನಡ ವಿಕಿಗೆ ಸೇರಿಸದ್ದಕ್ಕಾಗಿ ಧನ್ಯವಾದಗಳು. ಪುಟವನ್ನು ಕ್ರಾಂತಿರವರು ಸೃಷ್ಟಿಸಿದ್ದಾರೆ, ಆದರೆ ನೀವು (ಭವಾನಿ), ಇದು ಇಂದ್ರೇಶ್ ಗುಪ್ತರವರು ಬರೆದಿದ್ದೆಂದು ಚರ್ಚಾಪುಟದಲ್ಲಿ ಹಾಕಿದ್ದೀರಿ. ಏಕೆ ಹೀಗೆಂದು ತಿಳಿಯಬಹುದೆ? ೩-ಹಂತದಲ್ಲಿ ೩-ಮಂದಿ ನೋಡಿದ ನಂತರವೂ ಲೇಖನವನ್ನು ಓದು ಉಪ-ಶೀರ್ಷಿಕೆಗಳನ್ನು ಸರಿಪಡಿಸಿಲ್ಲ. -- Csyogi (ಚರ್ಚೆ) ೧೮:೧೪, ೧೭ ಡಿಸೆಂಬರ್ ೨೦೧೫ (UTC)
- (ಚರ್ಚೆ)ಯವರೆ ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಇಂದ್ರೇಶ್ ಗುಪ್ತ ಈ ಲೇಖನವನ್ನು ಮಾಡಿರುವರು. ಕ್ರಾಂತಿರವರು ಆ ಲೇಖವನ್ನು ಸರಿಪಡಿಸಿ ಅದನ್ನು ಮುಖ್ಯ ಪುಟ್ಟದಲ್ಲಿ ಹಾಕಿರುವರು. ಇದರ ಮೂಲತಃ ಪ್ರಶಂಶೆ ಇಂದ್ರೇಶ್ ಅವರಿಗೆ ಸಲ್ಲಬೇಕ್ಕಾದ್ದು. ಅದಕ್ಕಾಗಿಯೆ ಈಗೆಂದು ಬರೆದಿರುವೆನು.--ಭವಾನಿ ಸಿ (ಚರ್ಚೆ) ೧೭:೩೦, ೮ ಜನವರಿ ೨೦೧೬ (UTC)
Start a discussion about ಮೇದರ ಕೇತಯ್ಯ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಮೇದರ ಕೇತಯ್ಯ.