ವಿಷಯಕ್ಕೆ ಹೋಗು

ಸದಸ್ಯ:Bharath likith

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭರತ್ ಎಸ್ ಆರ್
ಜನನ೩೧-೦೩-೧೯೯೭
ಬೆಂಗಳೂರು
ವಿದ್ಯಾಭ್ಯಾಸಬಿಕಾಂ
ವೃತ್ತಿವಿದ್ಯಾರ್ಥಿ

ಹೆಸರು

[ಬದಲಾಯಿಸಿ]

ಭರತ್ ಎಸ್ ಆರ್ ನನ್ನ ತಂದೆ ಹೆಸರು ರಾಜ್ಜಪ್ಪ ತಾಯಿ ಲಕ್ಷ್ಮೀ ಇವರ ದ್ವಿತೀಯ ಪುತ್ರ. ನಮ್ಮ ಅಣ್ಣನ ಹೆಸರು ಲಿಕಿತ್, ಇವರು ಬಿ.ಇ ವ್ಯಾಸಂಗ ಮಾಡುತ್ತಿದ್ದಾರೆ.

ನಾನು ದಿನಾಂಕ ೩೧-೦೩-೧೯೯೭ ರಂದು ಬೆಂಗಳೂರಿನಲ್ಲಿ ಜನಿಸಿರುತ್ತೇನೆ.

ವಿದ್ಯಭ್ಯಸ

[ಬದಲಾಯಿಸಿ]

ನನ್ನ ಪ್ರಾಥಮಿಕ ಶಿಕ್ಷಣ, ಹಿರಿಯ ಪ್ರಾಥಮಿಕ ಶಿಕ್ಷಣ ಮತ್ತು ಫ್ರೌಡ ಶಿಕ್ಷಣವನ್ನು ಸ್ತ.ಫ್ರಾನ್ಸಿಸ್ ಶಾಲೆಯಲ್ಲಿ ಮುಗಿಸಿದೆ. ಒಳ್ಳೆಯ ಫಲಿತಾಂಶ ಬರದಿದ್ದ ಕಾರಣ ಮಂಗಳೂರಿನ ಆಳ್ವಾಸ್ ಕಾಲೇಜಿಗೆ ಪದವಿ ಪೂರ್ವ ಶಿಕ್ಷಣಕ್ಕಾಗಿ ಸೇರಿಸಿದರು. ಆ ಸಮಯದಲ್ಲಿ ನಾನು ಬಹಳ ತರಲೆಮಾಡುತಿದ್ದೆ. ನಂತರ ನನ್ನ ಪದವಿ ಶಿಕ್ಷಣವನ್ನು ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಇದು ಒಳ್ಳೆಯ ಹೆಸರಾಂತ ಕಾಲೇಜು, ನಾನು ಇಲ್ಲಿ ಅಭ್ಯಾಸ ಮಾಡುತ್ತಿರುವುದು ನನ್ನ ಪುಣ್ಯ. ನನಗೆ ಇಲ್ಲಿ ಭಾಷಾ ಕೌಶಲ್ಯ ಬೆಳೆಯುತ್ತದೆ, ಒಳ್ಳೆಯ ಸ್ನೇಹಿತರಿದ್ದಾರೆ ಹಾಗೂ ನಮ್ಮ ತರಗತಿ ಶಿಕ್ಷಕರ ಪ್ರೋತ್ಸಾಹ ಚೆನ್ನಾಗಿದೆ. ಈ ಕಾಲೇಜಿನಲ್ಲಿ ಓದುತ್ತಿರುವುದರಿಂದ ಮುಂದೆ ಒಳ್ಳೆಯ ಭವಿಷ್ಯವಿದೆ. ಇಲ್ಲಿ ಎನ್.ಸಿ.ಸಿ ಗೆ ಸೇರಿಕೊಂಡಿರುವೆನು, ಇದರಿಂದ ನನಗೆ ಶಿಸ್ತು, ಒಗಟ್ಟು ಮತ್ತು ಸಮಯ ಪಾಲನೆ ಬಗ್ಗೆ ಕಾಳಜಿ ಮೂಡುತ್ತಿದೆ. ಪಿಯುಸಿಯಲ್ಲಿ ನನ್ನ ಜೀವನಕ್ಕೆ ಉಪಯೋಗವಾಗುವ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡೆ. ನಮ್ಮ ಕಾಲೇಜಿನ ಉಪನ್ಯಾಸಕರು ಬಹಳ ಒಳ್ಳೆಯವರು ಮಕ್ಕಳಿಗೆ ಯಾವ ಸಮಯದಲ್ಲಿ ಏನು ಬೇಕು ಎಂಬ ವಿಷಯಗಳನ್ನು ತಿಳಿಸಬಲ್ಲರು ಮತ್ತು ನಮ್ಮ ಭವಿಷ್ಯದ ಜೀವನದ ಬಗ್ಗೆ ಅರಿವುಮೂಡಿಸಿದರು. ಆ ನಂತರ ನನ್ನ ಪಿಯುಸಿ ಶಿಕ್ಷಣವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪೂರೈಯಿಸಿದ್ದೇನೆ. ಅಲ್ಲಿ ಓದುತ್ತಿರುವಾಗ ನನ್ನ ಜೀವನಕ್ಕೆ ಉಪಯೋಗವಾಗುವ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡೆ. ಮತ್ತು ನಮ್ಮ ಕಾಲೇಜಿನ ಪ್ರಾಂಶುಪಾಲರು ಬಹಳ ಒಳ್ಳೆಯವರು ಮಕ್ಕಳಿಗೆ ಯಾವ ಸಮಯದಲ್ಲಿ ಏನು ಬೇಕು ಎಂಬ ವಿಷಯಗಳನ್ನು ತಿಳಿಸಬಲ್ಲರು, ಆ ಕಾಲೇಜಿನಲ್ಲಿ ವರ್ಷಕ್ಕೊಮ್ಮೆ ಆಳ್ವಾಸ ನುಡಿಸಿರಿ ಮತ್ತು ವಿರಾಸತ್ ಎಂಬ ಕಾರ್ಯಕ್ರಮವನ್ನು ಸುಮಾರು ಇಪ್ಪತ್ತು ಕೊಟಿ ಖರ್ಚು ಮಾಡಿ ನಡೆಸುತ್ತಾರೆ ಮತ್ತು ನಮ್ಮ ಕನ್ನಡ ನುಡಿಯನ್ನು ಬೆಳೆಸಿ ಗೌರವಿಸಿದ್ದಾರೆವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ ೮೫%ಗಳಿಸಿದದ್ದೇನೆ.

ನನಗೆ ಪ್ರಾಣಿಗಳು ಮತ್ತು ಪ್ರಕೃತಿ ಎಂದರೆ ಬಹಳ ಇಷ್ಟ. ನಾನು ಪ್ರಕೃತಿಯೊಂದಿಗೆ ಕಾಲ ಕಳೆಯಲು ನಾನು ಬಯಸುತ್ತೇನೆ. ನಮ್ಮ ಮನೆಯಲ್ಲಿ ನಾಯಿ,ಬೆಕ್ಕು ಮತ್ತು ಮೀನುಗಳನ್ನು ಸಾಕಿದ್ದೇನೆ.

ಹವ್ಯಸ

[ಬದಲಾಯಿಸಿ]

ನಾನು ಕ್ರಿಡೆಗಳಲ್ಲಿ ಆಸಕ್ತಿಯಿಂದ ಭಾಗವಯಿಸುತ್ತಿದ್ದೆ ಮತ್ತು ಎರಡು ವರ್ಷಗಳ ಕಾಲ ಒಳ್ಳೆಯ ರೀತಿಯಲ್ಲಿ ಶಿಕ್ಷಣವನ್ನು ಪಡೆದು ಹಿಂದಿರುಗಿದೆ. ನನಗೆ ಬೈಕ್ ನಲ್ಲಿ ಪ್ರವಾಸ ಮಾಡುವುದೆಂದರೆ ಬಹಳ ಆಸಕ್ತಿ. ಬಣ್ಣ ಬಣ್ಣದ ಚಿಟ್ಟೆಗಳ ಮೇಲೆ ಕಣ್ಣಾಡಿಸುವುದು ನನ್ನ ಅವ್ಯಾಸ.ಇದು ನನ್ನ ಕುರಿತು ಸಣ್ಣ ಪರಿಚಯ.

ನಾನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ, ಸಮಾಜ ಸೇವೆಗಳಿಗೆ ಬಾಗಿಯಾಗಬೇಕೆಂಬ ಆಸೆಯಿದೆ.