ವಿಷಯಕ್ಕೆ ಹೋಗು

ಜಿಮ್ಮಿ ಪೇಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಜಿಮ್ಮಿ ಪೇಜ್
Page at the Echo Music Awards, 2013
ಹಿನ್ನೆಲೆ ಮಾಹಿತಿ
ಜನ್ಮನಾಮJames Patrick Page
ಜನನ (1944-01-09) ೯ ಜನವರಿ ೧೯೪೪ (ವಯಸ್ಸು ೮೦)
Heston, Middlesex, England
ಸಂಗೀತ ಶೈಲಿ
ವೃತ್ತಿ
  • Musician
  • songwriter
  • record producer
ವಾದ್ಯಗಳುಗಿಟಾರ್
ಸಕ್ರಿಯ ವರ್ಷಗಳು1957–ಪ್ರಸ್ತುತ
L‍abels
Associated acts
ಅಧೀಕೃತ ಜಾಲತಾಣjimmypage.com
Notable instruments

ಜೇಮ್ಸ್ ಪ್ಯಾಟ್ರಿಕ್ "ಜಿಮ್ಮಿ" ಪೇಜ್, ಜೂನಿಯರ್., (ಆಂಗ್ಲ:James Patrick "Jimmy" Page, ಜನನ ೯ ಜನವರಿ ೧೯೪೪)[] ಇಂಗ್ಲೆಂಡಿನ ಪ್ರಸಿದ್ಧ ಸಂಗೀತಗಾರರು, ಸಾಹಿತ್ಯಗಾರರು, ಬಹು ವಾದ್ಯಗಾರರು ಮತ್ತು ಧ್ವನಿಮುದ್ರಿಕೆಗಳ ಪ್ರಕಾಶಕರು. ರಾಕ್ ವಾದ್ಯ ತಂಡ ಲೆಡ್ ಝೆಪೆಲಿನ್‍ ಸ್ಥಾಪಕರಾಗಿ ಮತ್ತು ಅದರ ಮುಂಚೂಣಿ ಗಿಟಾರ್ ವಾದಕರಾಗಿ ಬಹಳಷ್ಟು ಖ್ಯಾತಿ ಹಾಗೂ ಯಶಸ್ಸು ಪಡೆದಿದ್ದಾರೆ.

  1. Page, Jimmy (2010). Jimmy Page by Jimmy Page. Genesis Publications. ISBN 978-1-905662-17-3.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]