ಕಲ್ಲು ಸಬ್ಬಸಿಗೆ
ಗೋಚರ
ಕಲ್ಲು ಸಬ್ಬಸಿಗೆ | |
---|---|
Oldenlandia corymbosa | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | Oldenlandia |
Type species | |
Oldenlandia corymbosa Linnaeus
| |
Species | |
Many, see text |
ಕಲ್ಲು ಸಬ್ಬಸಿಗೆ ನೆಲದ ಮೇಲೆ ಹರಡಿಕೊಂಡು ಬೆಳೆಯುವ ಒಂದು ಸಸ್ಯ.
ವೈಜ್ಞಾನಿಕ ವರ್ಗೀಕರಣ
[ಬದಲಾಯಿಸಿ]ರೂಬಿಯೇಸಿ ಕುಟುಂಬಕ್ಕೆ ಸೇರಿದೆ. ಓಲ್ಡನ್ಲ್ಯಾಂಡಿಯ ಕೊರಿಂಬೊಸ ಸಸ್ಯಶಾಸ್ತ್ರೀಯ ನಾಮ.
ಸಸ್ಯ ಲಕ್ಷಣಗಳು
[ಬದಲಾಯಿಸಿ]ಇದು ಏಕವಾರ್ಷಿಕ ಕಳೆ ಸಸ್ಯ.ಸಣ್ಣದಾಗಿ ನೆಲದ ಮೇಲೆ ಹರಡಿಕೊಂಡು ಬೆಳೆಯುತ್ತದೆ. ಹೊಲಗದ್ದೆಗಳಲ್ಲಿ, ಬಯಲುಗಳಲ್ಲಿ ಕಾಣಬರುತ್ತದೆ.ಮಳೆಗಾಲದಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
ಪ್ರಭೇದಗಳು
[ಬದಲಾಯಿಸಿ]ಮುಖ್ಯ ಓಲ್ಡನ್ಲ್ಯಾಂಡಿಯದಲ್ಲಿ ಸುಮಾರು ೨೪೦ ಪ್ರಭೇದಗಳಿವೆ.
ಉಪಯೋಗಗಳು
[ಬದಲಾಯಿಸಿ]ಭಾರತದಲ್ಲಿ ತರಕಾರಿಯಾಗಿ ಉಪಯೋಗಿಸುತ್ತಾರೆ.
ಔಷಧೀಯ ಗುಣಗಳು
[ಬದಲಾಯಿಸಿ]ಇದಕ್ಕೆ ಔಷಧೀಯ ಗುಣಗಳಿವೆ.ತಂಪುಕಾರಿ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Oldenlandia At: Search Page At: World Checklist of Rubiaceae Archived 2011-01-01 ವೇಬ್ಯಾಕ್ ಮೆಷಿನ್ ನಲ್ಲಿ. At: Index by Team Archived 2011-06-28 ವೇಬ್ಯಾಕ್ ಮೆಷಿನ್ ನಲ್ಲಿ. At: Projects Archived 2011-02-28 ವೇಬ್ಯಾಕ್ ಮೆಷಿನ್ ನಲ್ಲಿ. At: Science Directory At: Scientific Research and Data At: Kew Gardens
- Oldenlandia At:Index Nominum Genericorum At: References At: NMNH Department of Botany
- Oldenlandia In: Species Plantarum At: Biodiversity Heritage Library
- CRC World Dictionary of Plant Names: M-Q At: Botany & Plant Science At: Life Science At: CRC Press