ಜಿಗ್ಮೆ ದೋರ್ಜಿ ವಾಂಗ್ಚುಕ್
ಗೋಚರ
Jigme Dorji Wangchuck | |
---|---|
ಭೂತಾನಿನ ಮೂರನೆಯ ದೊರೆ | |
Jigme Dorji Wangchuck.jpg | |
ರಾಜ್ಯಭಾರ | 30 March 1952 – 21 July 1972 |
ಪಟ್ಟಧಾರಣೆ | 27 October 1952 [೧] |
ಸಮಾಧಿ ಸ್ಥಳ | Bhutan (Chirang |
ಪೂರ್ವಾಧಿಕಾರಿ | ಜಿಗ್ಮೆ ವಾಂಗ್ಚುಕ್ |
ಉತ್ತರಾಧಿಕಾರಿ | ಜಿಗ್ಮೆ ಸಿಂಗ್ಯೆ ವಾಂಗ್ಚುಕ್ |
Consort to | Ashi Kesang Choden |
ಸಂತತಿ | Sonam Choden Wangchuck Dechan Wangmo Wangchuck Jigme Singye Wangchuck Pema Lhaden Wangchuck Kesang Wangmo Wangchuck |
ಸಂತತಿ | ವಾಂಗ್ಚುಕ್ ವಂಶ |
ತಂದೆ | ಜಿಗ್ಮೆ ವಾಂಗ್ಚುಕ್ |
ತಾಯಿ | ಪುಂಟ್ಶೋ ಚೋಡೆನ್ |
ಜಿಗ್ಮೆ ದೋರ್ಜಿ ವಾಂಗ್ಚುಕ್(2 May 1929 – 21 July 1972)ಭೂತಾನ್ ದೇಶದ ಅರಸರಾಗಿದ್ದರು.ಭೂತಾನನ್ನು ಆಧುನಿಕ ಜಗತ್ತಿಗೆ ತೆರೆದವರು.ಅಲ್ಲಿ ಪ್ರಚಲಿತವಿದ್ದ ಊಳಿಗಮಾನ್ಯ ಪದ್ಧತಿ ಮತ್ತು ಗುಲಾಮ ಪದ್ಧತಿಗಳನ್ನು ರದ್ದುಗೊಳಿಸಿದರು.ರಾಜಾಡಳಿತದ ಒಳಗೆ ಪ್ರಜಾಪ್ರಭುತ್ವವನ್ನು ಜಾರಿಗೆ ತಂದರು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Encyclopædia Britannica
- More about His Majesty Jigme Dorji Wangchuck, "Father of Modern Bhutan" Archived 2007-06-07 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]