ವಿಷಯಕ್ಕೆ ಹೋಗು

ಟೆಂಪ್ಲೇಟು:ಇತರ ಸಹಯೋಗಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಆಂಗ್ಲ ವಿಕಿಪೀಡಿಯಾದಿಂದ ಈ ಲೇಖನಗಳನ್ನು ಅನುವಾದಿಸಬೇಕಿದೆ.
  • ಸಮುದಾಯ ಪುಟ ಚೊಕ್ಕಗೊಳಿಸಬೇಕಿದೆ
  • ಸಹಾಯ:ಸಂಪಾದನೆ ಲೇಖನವನ್ನು ಸಂಪೂರ್ಣವಾಗಿ ಕನ್ನಡದಲ್ಲಿ ಬರೆಯಬೇಕಿದೆ.
  • Tip Of The Day ಮಾದರಿಯಲ್ಲಿ, ದಿನಕ್ಕೊಂದು ಸಲಹೆ/ಕಿವಿಮಾತು ವಿಕಿಪೀಡಿಯ ಸಂಪಾದಕರುಗಳಿಗೆ ತಿಳಿಯುವಂತೆ ಕೆಲಸವಾಗಬೇಕಿದೆ. ಇದರಿಂದ ವಿಕಿಪೀಡಿಯದಲ್ಲಿನ ಅನೇಕ ಸೌಲಭ್ಯಗಳು ಸಂಪಾದಕರುಗಳಿಗೆ ನೆರವಾಗಲಿವೆ.
  • ಆಂಗ್ಲ (ಹಾಗು ಇನ್ನಿತರ ಕೆಲವು ಭಾಷೆಗಳಲ್ಲಿನ) ವಿಕಿಪೀಡಿಯದ ಮುಖಪುಟದಲ್ಲಿರುವ On this day... ಅಂಕಣವನ್ನು ಕನ್ನಡ ವಿಕಿಪೀಡಿಯದಲ್ಲೂ ಹಾಕಬೇಕಿದೆ. ಇದಕ್ಕಾಗಿ, ವರ್ಷದ ಪ್ರತಿಯೊಂದು ದಿನದ ಐತಿಹಾಸಿಕ ವಿವರಗಳನ್ನು ಆಯಾ ದಿನಗಳ ಪ್ರಕಾರ ಕಲೆ ಹಾಕಬೇಕಿದೆ. ಈಗಾಗಲೇ ಇರುವ ದಿನಗಳ ಲೇಖನಗಳನ್ನು ದಿನಗಳು ವರ್ಗದಲ್ಲಿ ನೋಡಬಹುದು. ಅದೇ ರೀತಿ ಮಿಕ್ಕೆಲ್ಲ ದಿನಗಳ ಲೇಖನಗಳನ್ನು ಸಿದ್ಧಪಡಿಸಬೇಕಿದೆ.