ವಿಷಯಕ್ಕೆ ಹೋಗು

ಡೇವಿಡ್ ಕಾಪರ್ಫೀಲ್ಡ್‌ (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೇವಿಡ್ ಕಾಪರ್ಫೀಲ್ಡ್‌
ಲೇಖಕರುಚಾರ್ಲ್ಸ್ ಡಿಕನ್ಸ್
Working titleಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು
ಅನುವಾದಕಎ.ಪಿ. ಸುಬ್ಬಯ್ಯ
ದೇಶಭಾರತ
ಭಾಷೆಕನ್ನಡ
ಪ್ರಕಾರಕಾದಂಬರಿ
ಪ್ರಕಾಶಕರುಅತ್ರಿ ಬುಕ್ ಸೆಂಟರ್, ಮಂಗಳೂರು

ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳನ್ನು ಒಳಗೊಂಡ ಈ ಕಾದಂಬರಿಯನ್ನು ಎ.ಪಿ. ಸುಬ್ಬಯ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದು, ಅತ್ರಿ ಬುಕ್ ಸೆಂಟರ್, ಮಂಗಳೂರು ಇದನ್ನು ಪ್ರಕಟಿಸಿದೆ.

ಈ ಕಾದಂಬರಿಯನ್ನು ಕನ್ನಡದಲ್ಲಿ ಕಂತುಗಳಾಗಿ ಅತ್ರಿ ಬುಕ್ ಸೆಂಟರ್ ನ ಜಾಲತಾಣದಲ್ಲಿ ಓದಬಹುದಾಗಿದೆ.