ಅತ್ರಿ ಬುಕ್ ಸೆಂಟರ್

ವಿಕಿಪೀಡಿಯ ಇಂದ
Jump to navigation Jump to search


ಅತ್ರಿ ಬುಕ್ ಸೆಂಟರ್ ಮಂಗಳೂರಿನಲ್ಲಿರುವ ಜನಪ್ರಿಯ ಕನ್ನಡ ಪುಸ್ತಕದ ಅಂಗಡಿ. ನವಕರ್ನಾಟಕ ಪುಸ್ತಕ ಸಂಸ್ಥೆ ಉಸ್ತುವಾರಿ ವಹಿಸಿಕೊಳ್ಳುವ ಮುನ್ನ ಇದೊಂದು ಪ್ರಕಾಶನ ಸಂಸ್ಥೆಯೂ ಆಗಿತ್ತು. ಅದರ ಜಾಲತಾಣವು ಇಲ್ಲಿದೆ .