ಕೂ ಸಾಮಾಜಿಕ ಜಾಲತಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಗೋಚರ
Content deleted Content added
==ಉಲ್ಲೇಖ== {{reflist}} |
ಇನ್ಫ಼ೊಬೊ |
||
೧ ನೇ ಸಾಲು: | ೧ ನೇ ಸಾಲು: | ||
{{Infobox website |
|||
| name = ಕೂ |
|||
| logo = |
|||
| logocaption = |
|||
| screenshot = |
|||
| collapsible = |
|||
| caption = |
|||
| url = {{URL|http://kooapp.com}} |
|||
| slogan = ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್ |
|||
| commercial = |
|||
| type = ಮೈಕ್ರೋಬ್ಲಾಗಿಂಗ್ |
|||
| registration = |
|||
| language = ಕನ್ನಡ,ತೆಲುಗು , ತಮಿಳು ಮತ್ತು ಹಿಂದಿ |
|||
| num_users = |
|||
| content license = ಹಕ್ಕುಸ್ವಾಮ್ಯಕ್ಕೊಳಪಟ್ಟಿದೆ |
|||
| owner = |
|||
| author = |
|||
| launch date = ೨೦೨೦ |
|||
| current status = ಆನ್‍ಲೈನ್ |
|||
| alexa = |
|||
}} |
|||
'''ಕೂ''' ಎಂಬುದು ಭಾರತದ ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್ ಸೇವೆಯಾಗಿದ್ದು, ಇದರಲ್ಲಿ ಬಳಕೆದಾರರು "ಕೂ " ಎಂದು ಕರೆಯಲ್ಪಡುವ ಸಂದೇಶಗಳನ್ನು ಪೋಸ್ಟ್ ಮಾಡುತ್ತಾರೆ ಮತ್ತು ಸಂವಹನ ನಡೆಸುತ್ತಾರೆ.ಇದು ಕನ್ನಡದಲ್ಲಿ ಮೊದಲು ಸೇವೆ ಪ್ರಾರಂಭಿಸಿತು , ನಂತರ ತೆಲುಗು , ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸೇವೆ ನೀಡುತ್ತಿದೆ . ಭಾರತೀಯ ಭಾಷೆಗಳಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸಿದೆ. <ref>{{cite news |title=Koo App: ಕನ್ನಡದಲ್ಲಿಯೇ ಈಗ ಕೂ ಮಾಡಿ.. ಬಂದಿದೆ ದೇಸಿ ಆ್ಯಪ್! |url=https://vijaykarnataka.com/tech/news/new-app-koo-news-and-opinion-sharing-micro-blogging-platform-trending-in-india/articleshow/76890334.cms |accessdate=23 July 2020 |publisher=vijaykarnataka.com/}}</ref> |

೦೮:೦೨, ೨೩ ಜುಲೈ ೨೦೨೦ ನಂತೆ ಪರಿಷ್ಕರಣೆ
ಜಾಲತಾಣದ ವಿಳಾಸ | kooapp |
---|---|
ಘೋಷಣೆ | ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್ |
ತಾಣದ ಪ್ರಕಾರ | ಮೈಕ್ರೋಬ್ಲಾಗಿಂಗ್ |
ಲಭ್ಯವಿರುವ ಭಾಷೆ | ಕನ್ನಡ,ತೆಲುಗು , ತಮಿಳು ಮತ್ತು ಹಿಂದಿ |
ವಿಷಯದ ಪರವಾನಗಿ | ಹಕ್ಕುಸ್ವಾಮ್ಯಕ್ಕೊಳಪಟ್ಟಿದೆ |
ಪ್ರಾರಂಭಿಸಿದ್ದು | ೨೦೨೦ |
ಸಧ್ಯದ ಸ್ಥಿತಿ | ಆನ್‍ಲೈನ್ |
ಕೂ ಎಂಬುದು ಭಾರತದ ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್ ಸೇವೆಯಾಗಿದ್ದು, ಇದರಲ್ಲಿ ಬಳಕೆದಾರರು "ಕೂ " ಎಂದು ಕರೆಯಲ್ಪಡುವ ಸಂದೇಶಗಳನ್ನು ಪೋಸ್ಟ್ ಮಾಡುತ್ತಾರೆ ಮತ್ತು ಸಂವಹನ ನಡೆಸುತ್ತಾರೆ.ಇದು ಕನ್ನಡದಲ್ಲಿ ಮೊದಲು ಸೇವೆ ಪ್ರಾರಂಭಿಸಿತು , ನಂತರ ತೆಲುಗು , ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸೇವೆ ನೀಡುತ್ತಿದೆ . ಭಾರತೀಯ ಭಾಷೆಗಳಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸಿದೆ. [೧]
ನೋಂದಾಯಿತ ಬಳಕೆದಾರರು ಕೂಗಳನ್ನು ಪೋಸ್ಟ್ ಮಾಡಬಹುದು, ಲೈಕ್ ಮಾಡಬಹುದು ಮತ್ತು ರೀ ಕೂ ಮಾಡಬಹುದು, ನೋಂದಾಯಿಸದ ಬಳಕೆದಾರರು ಅವುಗಳನ್ನು ಓದಬಹುದು. ಬಳಕೆದಾರರು ಕೂ ಅನ್ನು ಅದರ ವೆಬ್‌ಸೈಟ್ ಇಂಟರ್ಫೇಸ್ ಮೂಲಕ, ಅಥವಾ ಅದರ ಮೊಬೈಲ್-ಸಾಧನ ಅಪ್ಲಿಕೇಶನ್ ಸಾಫ್ಟ್‌ವೇರ್ ("ಅಪ್ಲಿಕೇಶನ್" ಆಂಡ್ರಾಯ್ಡ್ ಮಾತ್ರ ) ಮೂಲಕ ಸೇವೆ ನೀಡುತ್ತಿದೆ .ಕೂ ಕಚೇರಿ ಭಾರತದ ಬೆಂಗಳೂರಿನಲ್ಲಿದೆ . ಕೂ ಮೂಲತಃ ೩೫೦ ಅಕ್ಷರಗಳಿಗೆ ಸೀಮಿತಗೊಳಿಸಲಾಗಿತ್ತು, ಆದರೆ ನಂತರ ೪೦೦ ಕ್ಕೆ ಹೆಚ್ಚಿಸಲಾಯಿತು .[೨]
ಉಲ್ಲೇಖ
- ↑ "Koo App: ಕನ್ನಡದಲ್ಲಿಯೇ ಈಗ ಕೂ ಮಾಡಿ.. ಬಂದಿದೆ ದೇಸಿ ಆ್ಯಪ್!". vijaykarnataka.com/. Retrieved 23 July 2020.
- ↑ "ಮೇಡ್ ಇನ್ ಇಂಡಿಯಾ ಕೂ". www.udayavani.com. Retrieved 23 July 2020.
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ article ಕಡೆಯ ಬಾರಿ ಸಂಪಾದಿಸಿದ್ದು ಇವರು Sangappadyamani (ಚರ್ಚೆ | ಕೊಡುಗೆಗಳು) 135265164 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |