ಕೂ ಸಾಮಾಜಿಕ ಜಾಲತಾಣ
[[ಚಿತ್ರ:|2000px|thumb|.]] | |
ಜಾಲತಾಣದ ವಿಳಾಸ | kooapp |
---|---|
ಘೋಷಣೆ | ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್ವರ್ಕಿಂಗ್ |
ತಾಣದ ಪ್ರಕಾರ | ಮೈಕ್ರೋಬ್ಲಾಗಿಂಗ್ |
ಲಭ್ಯವಿರುವ ಭಾಷೆ | ಕನ್ನಡ,ತೆಲುಗು , ತಮಿಳು ಮತ್ತು ಹಿಂದಿ |
ವಿಷಯದ ಪರವಾನಗಿ | ಹಕ್ಕುಸ್ವಾಮ್ಯಕ್ಕೊಳಪಟ್ಟಿದೆ |
ಪ್ರಾರಂಭಿಸಿದ್ದು | ೨೦೨೦ |
ಅಲೆಕ್ಸಾ ಶ್ರೇಯಾಂಕ | [೧] |
ಸಧ್ಯದ ಸ್ಥಿತಿ | ಆನ್ಲೈನ್ |
ಕೂ ಎಂಬುದು ಭಾರತದ ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್ವರ್ಕಿಂಗ್ ಸೇವೆ ಕೊಡುವ ಮಾಧ್ಯಮವಾಗಿದ್ದು, ಇದರಲ್ಲಿ ಬಳಕೆದಾರರು "ಕೂ " ಎಂದು ಕರೆಯಲ್ಪಡುವ ಸಂದೇಶಗಳನ್ನು ಪೋಸ್ಟ್ ಮತ್ತು ಸಂವಹನ ನಡೆಸಬಹುದು.ಇದು ಕನ್ನಡದಲ್ಲಿ ಮೊದಲು ಸೇವೆ ಪ್ರಾರಂಭಿಸಿತು , ನಂತರ ತೆಲುಗು , ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸೇವೆ ನೀಡುತ್ತಿದೆ . ಭಾರತೀಯ ಭಾಷೆಗಳಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸಿದೆ. [೨] [೩]
ನೋಂದಾಯಿತ ಬಳಕೆದಾರರು ಕೂಗಳನ್ನು ಪೋಸ್ಟ್ ಮಾಡಬಹುದು, ಲೈಕ್ ಮಾಡಬಹುದು ಮತ್ತು ರೀ ಕೂ ಮಾಡಬಹುದು, ನೋಂದಾಯಿಸದ ಬಳಕೆದಾರರು ಅವುಗಳನ್ನು ಓದಬಹುದು. ಬಳಕೆದಾರರು ಕೂ ಅನ್ನು ಅದರ ವೆಬ್ಸೈಟ್ ಇಂಟರ್ಫೇಸ್ ಮೂಲಕ, ಅಥವಾ ಅದರ ಮೊಬೈಲ್-ಸಾಧನ ಅಪ್ಲಿಕೇಶನ್ ಸಾಫ್ಟ್ವೇರ್ ("ಅಪ್ಲಿಕೇಶನ್" ಆಂಡ್ರಾಯ್ಡ್ ಮಾತ್ರ ) ಮೂಲಕ ಸೇವೆ ನೀಡುತ್ತಿದೆ .ಕೂ ಕಚೇರಿ ಭಾರತದ ಬೆಂಗಳೂರಿನಲ್ಲಿದೆ . ಕೂ ಮೂಲತಃ ೩೫೦ ಅಕ್ಷರಗಳಿಗೆ ಸೀಮಿತಗೊಳಿಸಲಾಗಿತ್ತು, ಆದರೆ ನಂತರ ೪೦೦ ಕ್ಕೆ ಹೆಚ್ಚಿಸಲಾಯಿತು .[೪][೫]
ಉಲ್ಲೇಖ
[ಬದಲಾಯಿಸಿ]- ↑ "Language no bar, multilingual Twitter-like app Koo piques interest". www.deccanchronicle.com. Retrieved 23 July 2020.
- ↑ "Koo App: ಕನ್ನಡದಲ್ಲಿಯೇ ಈಗ ಕೂ ಮಾಡಿ.. ಬಂದಿದೆ ದೇಸಿ ಆ್ಯಪ್!". vijaykarnataka.com/. Retrieved 23 July 2020.
- ↑ "Speak your mind in Indian languages with Koo". The Hindu Businessline. Retrieved 23 July 2020.
- ↑ "ಮೇಡ್ ಇನ್ ಇಂಡಿಯಾ ಕೂ". www.udayavani.com. Retrieved 23 July 2020.
- ↑ "ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ?". kannada.oneindia.com. Retrieved 23 July 2020.