ವ್ಲಾದಿಮಿರ್ ಪುತಿನ್
ವಿಕಿಪೀಡಿಯ ಇಂದ
| ವ್ಲಾದಿಮಿರ್ ವ್ಲಾದಿಮಿರಾವಿಚ್ ಪುತಿನ್ Влади́мир Влади́мирович Пу́тин |
|
| ಪ್ರಸಕ್ತ | |
| ಅಧಿಕಾರ ಪ್ರಾರಂಭ ೮ ಮೇ ೨೦೦೮ |
|
| Deputy | Viktor Zubkov Igor Shuvalov |
|---|---|
| ರಾಷ್ಟ್ರಪತಿ | ಡಿಮಿಟ್ರಿ ಮೆಡ್ವೆಡೆವ್ |
| ಅಧಿಕಾರದ ಅವಧಿ ೯ ಆಗಸ್ಟ್ ೧೯೯೯ – ೭ ಮೇ ೨೦೦೦ |
|
| ಪೂರ್ವಾಧಿಕಾರಿ | ಸರ್ಗೆ ಸ್ಟೀಪಶಿನ್ |
| ಉತ್ತರಾಧಿಕಾರಿ | ಮಿಖೇಲ್ ಕ್ಯಾಸಿನೋವ್ |
|
2nd
|
|
| ಅಧಿಕಾರದ ಅವಧಿ ೭ ಮೇ ೨೦೦೦ – ೭ ಮೇ ೨೦೦೮ Acting: ೩೧ ಡಿಸೆಂಬರ್ ೧೯೯೯ – ೭ ಮೇ ೨೦೦೦ |
|
| ಪೂರ್ವಾಧಿಕಾರಿ | ಬೋರಿಸ್ ಯೆಲ್ಸಟಿನ್ |
| ಉತ್ತರಾಧಿಕಾರಿ | ಡಿಮಿಟ್ರಿ ಮೆಡ್ವೆಡೆವ್ |
|
|
|
| ಜನನ | ಅಕ್ಟೋಬರ್ ೭, ೧೯೫೨ ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ (ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ) |
| ರಾಜಕೀಯ ಪಕ್ಷ | ಸಿಪಿಎಸ್‍ಯು (೧೯೯೧ರ ಮುಂಚೆ) ನಿಷ್ಪಕ್ಷಪಾತ (೧೯೯೧ರ ನಂತರ) ಸಂಯುಕ್ತ ರಷ್ಯ (ಅಧ್ಯಕ್ಷ )[೧] |
| ಜೀವನಸಂಗಾತಿ | ಲ್ಯುಡ್ಮಿಲ ಪುತಿನ[೨] |
| ಧರ್ಮ | ರಷ್ಯನ್ ಸಾಂಪ್ರದಾಯಿಕ |
| ಹಸ್ತಾಕ್ಷರ | |
ವ್ಲಾದಿಮಿರ್ ವ್ಲಾದಿಮಿರಾವಿಚ್ ಪುತಿನ್ (ರಷ್ಯನ್: Влади́мир Влади́мирович Пу́тин; ಜನನ ಅಕ್ಟೋಬರ್ ೭ ೧೯೫೨ ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ; ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ) ರಷ್ಯಾದ ಎರಡನೆ ರಾಷ್ಟ್ರಪತಿ ಆಗಿದ್ದರು. ಪ್ರಸ್ತಕ ಅವರು ರಷ್ಯಾದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉಲ್ಲೇಖಗಳು [ಬದಲಾಯಿಸಿ]
- ↑ "Putin agrees to head ruling United Russia party", RIA Novosti, 15 April 2008. Retrieved on 2008-12-29.
- ↑ Presidents of Russia. Biographies.. Presidential Press and Information Office. ಮರುಕಳಿಸಿದ ದಿನಾಂಕ 2008-12-07. Archived at WebCite