ಸೇಂಟ್ ಪೀಟರ್ಸ್‌ಬರ್ಗ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೇಂಟ್ ಪೀಟರ್ಸ್‌ಬರ್ಗ್
Санкт-Петербург Sankt-Peterbúrg
ಸಂತ ಇಸಾಕ್‌ನ ಕಥೀಡ್ರಲ್
ಸಂತ ಇಸಾಕ್‌ನ ಕಥೀಡ್ರಲ್
ಸೇಂಟ್ ಪೀಟರ್ಸ್‌ಬರ್ಗ್ ಬಾವುಟ
ಬಾವುಟ
Official seal of ಸೇಂಟ್ ಪೀಟರ್ಸ್‌ಬರ್ಗ್
ಮುದ್ರೆ
ಯುರೋಪ್ ಭೂಪಟದಲ್ಲಿ ಸೇಂಟ್ ಪೀಟರ್ಸ್‌ಬರ್ಗ್
ಯುರೋಪ್ ಭೂಪಟದಲ್ಲಿ ಸೇಂಟ್ ಪೀಟರ್ಸ್‌ಬರ್ಗ್
ರೇಖಾಂಶ: 59°56′N 30°20′W / 59.933, -30.333
ದೇಶ ರಷ್ಯಾ ರಷ್ಯ
ಸ್ಥಾಪನೆ ಮೇ ೨೭, ೧೭೦೩
ಪೆಟ್ರೊಗ್ರಾಡ್ ಎಂದು ನಾಮಕರಣ ಆಗಸ್ಟ್ ೩೧, ೧೯೧೪
ಲೆನಿನ್‌ಗ್ರಾಡ್ ಎಂದು ನಾಮಕರಣ ಜನವರಿ ೨೬, ೧೯೨೪
ಸೇಂಟ್ ಪೀಟರ್ಸ್‌ಬರ್ಗ್ ಎಂದು ನಾಮಕರಣ ನವೆಂಬರ್ ೧, ೧೯೯೧
ಸರ್ಕಾರ
 - ರಾಜ್ಯಪಾಲ ವೆಲೆಂಟೀನ ಮ್ಯಾತ್ವಿಯೆಂಕೊ
ವಿಸ್ತೀರ್ಣ
 - ಒಟ್ಟು ೬೦೬ ಚದರ ಕಿಮಿ (೨೩೪ ಚದರ ಮೈಲಿ)
ಜನಸಂಖ್ಯೆ
 - ಒಟ್ಟು ೪೬,೬೨,೫೪೭
  ೨ನೆಯ
ಅಂತರ್ಜಾಲ ತಾಣ: http://eng.gov.spb.ru/
http://www.st-petersburg.ru/en/

ಸೇಂಟ್ ಪೀಟರ್ಸ್‌ಬರ್ಗ್ (Санкт-Петербу́ргScript error) ರಷ್ಯ ದೇಶದ ಪ್ರಮುಖ ನಗರಗಳಲ್ಲಿ ಒಂದು. ಇದು ಬ್ಯಾಲ್ಟಿಕ್ ಸಮುದ್ರದ ಮೇಲ್ಭಾಗದಲ್ಲಿ ನೇವಾ ನದಿಯ ದಂಡೆಯ ಮೇಲೆ ಸ್ಥಿತವಾಗಿದೆ. ಇದರ ಇತರ ಹೆಸರುಗಳು ಪೆಟ್ರೊಗ್ರಾಡ್ (Петрогра́дScript error, ೧೯೧೪–೧೯೨೪) ಮತ್ತು ಲೆನಿನ್‌ಗ್ರಾಡ್ (Ленингра́дScript error, ೧೯೨೪–೧೯೯೧). ಇದರ ಅನೌಪಚಾರಿಕ ಹೆಸರುಗಳು ಪೈಟರ್ (Пи́терScript error), ಪೀಟರ್‌ಪೋಲ್ ಮತ್ತು ಪೀಟರ್‌ಪೋಲಿಸ್ (ПетропольScript error) ಎಂದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]