ಸೇಂಟ್ ಪೀಟರ್ಸ್‌ಬರ್ಗ್

ವಿಕಿಪೀಡಿಯ ಇಂದ
(ಲೆನಿನ್‌ಗ್ರಾಡ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೇಂಟ್ ಪೀಟರ್ಸ್‌ಬರ್ಗ್
Санкт-Петербург Sankt-Peterbúrg
ಸಂತ ಇಸಾಕ್‌ನ ಕಥೀಡ್ರಲ್
ಸಂತ ಇಸಾಕ್‌ನ ಕಥೀಡ್ರಲ್
ಸೇಂಟ್ ಪೀಟರ್ಸ್‌ಬರ್ಗ್ ಬಾವುಟ
ಬಾವುಟ
Official seal of ಸೇಂಟ್ ಪೀಟರ್ಸ್‌ಬರ್ಗ್
ಮುದ್ರೆ
ಯುರೋಪ್ ಭೂಪಟದಲ್ಲಿ ಸೇಂಟ್ ಪೀಟರ್ಸ್‌ಬರ್ಗ್
ಯುರೋಪ್ ಭೂಪಟದಲ್ಲಿ ಸೇಂಟ್ ಪೀಟರ್ಸ್‌ಬರ್ಗ್
ರೇಖಾಂಶ: 59°56′N 30°20′W / 59.933, -30.333
ದೇಶ Flag of Russia.svg ರಷ್ಯ
ಸ್ಥಾಪನೆ ಮೇ ೨೭, ೧೭೦೩
ಪೆಟ್ರೊಗ್ರಾಡ್ ಎಂದು ನಾಮಕರಣ ಆಗಸ್ಟ್ ೩೧, ೧೯೧೪
ಲೆನಿನ್‌ಗ್ರಾಡ್ ಎಂದು ನಾಮಕರಣ ಜನವರಿ ೨೬, ೧೯೨೪
ಸೇಂಟ್ ಪೀಟರ್ಸ್‌ಬರ್ಗ್ ಎಂದು ನಾಮಕರಣ ನವೆಂಬರ್ ೧, ೧೯೯೧
ಸರ್ಕಾರ
 - ರಾಜ್ಯಪಾಲ ವೆಲೆಂಟೀನ ಮ್ಯಾತ್ವಿಯೆಂಕೊ
ವಿಸ್ತೀರ್ಣ
 - ಒಟ್ಟು ೬೦೬ ಚದರ ಕಿಮಿ (೨೩೪ ಚದರ ಮೈಲಿ)
ಜನಸಂಖ್ಯೆ
 - ಒಟ್ಟು ೪೬,೬೨,೫೪೭
  ೨ನೆಯ
ಅಂತರ್ಜಾಲ ತಾಣ: http://eng.gov.spb.ru/
http://www.st-petersburg.ru/en/

ಸೇಂಟ್ ಪೀಟರ್ಸ್‌ಬರ್ಗ್ (Санкт-Петербу́рг ) ರಷ್ಯ ದೇಶದ ಪ್ರಮುಖ ನಗರಗಳಲ್ಲಿ ಒಂದು. ಇದು ಬ್ಯಾಲ್ಟಿಕ್ ಸಮುದ್ರದ ಮೇಲ್ಭಾಗದಲ್ಲಿ ನೇವಾ ನದಿಯ ದಂಡೆಯ ಮೇಲೆ ಸ್ಥಿತವಾಗಿದೆ. ಇದರ ಇತರ ಹೆಸರುಗಳು ಪೆಟ್ರೊಗ್ರಾಡ್ (Петрогра́д , ೧೯೧೪–೧೯೨೪) ಮತ್ತು ಲೆನಿನ್‌ಗ್ರಾಡ್ (Ленингра́д , ೧೯೨೪–೧೯೯೧). ಇದರ ಅನೌಪಚಾರಿಕ ಹೆಸರುಗಳು ಪೈಟರ್ (Пи́тер ), ಪೀಟರ್‌ಪೋಲ್ ಮತ್ತು ಪೀಟರ್‌ಪೋಲಿಸ್ (Петрополь ) ಎಂದು.

ಬಾಹ್ಯ ಸಂಪರ್ಕಗಳು [ಬದಲಾಯಿಸಿ]

Commons
ಮೀಡಿಯಾ ಕಣಜದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ಮೀಡಿಯಾ ಇದೆ: