ಮೇ ೨೫
ವಿಕಿಪೀಡಿಯ ಇಂದ
ಮೇ ೨೫ - ಮೇ ತಿಂಗಳ ಇಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೫ನೇ (ಅಧಿಕ ವರ್ಷದಲ್ಲಿ ೧೪೬ನೇ) ದಿನ. ಟೆಂಪ್ಲೇಟು:ಮೇ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೯೮೫ - ಬಾಂಗ್ಲಾದೇಶದಲ್ಲಿ ಉಂಟಾದ ಚಂಡಮಾರುತಕ್ಕೆ ಸುಮಾರು ೧೦,೦೦೦ ಜನ ಬಲಿಯಾದರು.
- ೨೦೦೦ - ೨೨ ವರ್ಷಗಳ ನಂತರ ಇಸ್ರೇಲ್ನ ಸೈನ್ಯ ಲೆಬನನ್ನ ಆಕ್ರಮಿತ ಪ್ರದೇಶವನ್ನು ಬಿಟ್ಟು ಹಿಂತಿರುಗಿತು.
- ೧೯೪೬ - ಜೋರ್ಡಾನ್ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆಯಿತು.
ಜನನ [ಬದಲಾಯಿಸಿ]
- ೧೮೮೬ - ಭಾರತದ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ ರಾಸ್ ಬಿಹಾರಿ ಬೋಸ್.
ನಿಧನ [ಬದಲಾಯಿಸಿ]
- ೨೦೦೫ - ಸುನಿಲ್ ದತ್, ಭಾರತದ ನಟ ಮತ್ತು ರಾಜಕಾರಣಿ.