ಮೇ ೧೧
ವಿಕಿಪೀಡಿಯ ಇಂದ
ಮೇ ೧೧ - ಮೇ ತಿಂಗಳ ಹನ್ನೊಂದನೆ ದಿನ.ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೧ನೇ ದಿನ. ಅಧಿಕ ವರ್ಷದಲ್ಲಿ ೧೩೨ನೇ ದಿನ ಟೆಂಪ್ಲೇಟು:ಮೇ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೯೯೮ - ರಾಜಸ್ಥಾನದ ಪೋಖರಣ್ ಎಂಬಲ್ಲಿ ಮೂರು ಪರಮಾಣು ಅಸ್ತ್ರಗಳನ್ನು ಪರೀಕ್ಷೆ ಮಾಡಲಾಯಿತು.ಈ ಪರೀಕ್ಷೆ ಇಡೀ ವಿಶ್ವದ ಗಮನ ಸೆಳೆಯಿತು.
ಜನನ [ಬದಲಾಯಿಸಿ]
- ೧೯೬೧ - ಕನ್ನಡದ ಸಾಹಿತಿಗಳಲ್ಲೊಬ್ಬರಾದ ಸವಿತಾ ನಾಗಭೂಷಣ.
- ೧೯೨೮ - ಖ್ಯಾತ ನೃತ್ಯಪಟು ಮೃಣಾಲಿನಿ ಸಾರಾಭಾಯಿಜನನ (ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರ ಪತ್ನಿ).
- ೧೮೯೫ - ಖ್ಯಾತ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಜನನ.
ನಿಧನ [ಬದಲಾಯಿಸಿ]
ದಿನಾಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |