ಮೆಂತೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮೆಂತೆ ಸೊಪ್ಪು

ಮೆಂತೆಯು (ಟ್ರೈಗೋನೆಲಾ ಫೇನಮ್-ಗ್ರೇಕಮ್) ಫ್ಯಾಬೇಸೀಯೇ ಕುಟುಂಬದಲ್ಲಿನ ಒಂದು ಸಸ್ಯ. ಮೆಂತೆಯನ್ನು ಸೊಪ್ಪಾಗಿ (ಎಲೆಗಳು) ಮತ್ತು ಸಂಬಾರ ಪದಾರ್ಥವಾಗಿಯೂ (ಬೀಜ) ಬಳಸಲಾಗುತ್ತದೆ. ಅದನ್ನು ವಿಶ್ವಾದ್ಯಂತ ಒಂದು ಅರೆ-ಶುಷ್ಕ ಬೆಳೆಯಾಗಿ ಬೆಳೆಸಲಾಗುತ್ತದೆ. ಅದನ್ನು ಸಾಮಾನ್ಯವಾಗಿ ಪಲ್ಯದಲ್ಲಿ ಬಳಸಲಾಗುತ್ತದೆ.


"http://kn.wikipedia.org/w/index.php?title=ಮೆಂತೆ&oldid=320015" ಇಂದ ಪಡೆಯಲ್ಪಟ್ಟಿದೆ