ಮಹಾಲಿಂಗಪುರ
Mahalingpur
ಮಹಾಲಿಂಗಪುರ | |
---|---|
ಪಟ್ಟಣ | |
Nickname: Naragatti | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಬಾಗಲಕೋಟೆ |
Founded by | Great Lord Sant Sri Guru Mahalingeshwara Jagadgurugalu |
Area | |
• Total | ೨೭ km೨ (೧೦ sq mi) |
• Rank | 1 |
Population (2011) | |
• Total | ೫೬,೮೬೫ |
• Density | ೨,೧೦೦/km೨ (೫,೫೦೦/sq mi) |
ಭಾಷೆಗಳು | |
• Official | ಕನ್ನಡ |
Time zone | UTC+5:30 (IST) |
PIN | 587 312 |
Vehicle registration | KA 48 |
Website | www.mahalingapuratown.gov.in |
ಬಾಗಲಕೋಟ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರವು ಕಲೆ,ಸಾಹಿತ್ಯ,ಅಧ್ಯಾತ್ಮ,ಶಿಕ್ಷಣ,ವಾಣಿಜ್ಯ ಕ್ಷೇತ್ರಗಳಲ್ಲಿ ತನ್ನದೆ ಕೊಡುಗೆ ನೀಡುತ್ತದೆ. ಕೃಷಿ ಮತ್ತು ನೇಕಾರಿಕೆ ಇಲ್ಲಿನ ಹೆಚ್ಚಿನ ಜನರ ಉದ್ಯೋಗ. ತಾಲೂಕು ಕೇಂದ್ರ ರಬಕವಿ-ಬನಹಟ್ಟಿಯಿಂದ ಉತ್ತರಕ್ಕೆಕ್ಕೆ 10ಕಿ.ಮೀ ದೂರದಲ್ಲಿದೆ. ಜಿಲ್ಲಾ ಕೆಂದ್ರ ಬಾಗಲಕೋಟೆಯಿಂದ 80 ಕೀ.ಮೀ.
ಇಲ್ಲಿನ ಪವಾಡ ಪುರುಷ, ನಗರದ ಆರಾಧ್ಯ ದೈವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಬಹಳ ಪ್ರಸಿದ್ಧಿಯಾಗಿದ್ದು, ಮಹಾಲಿಂಗೇಶ್ವರ ದರ್ಶನಕ್ಕೆ ರಾಜ್ಯ ಅಷ್ಟೆ ಅಲ್ಲದೇ ನೆರೆಯ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಕೆ.ಇ.ಬಿ ಗಣೇಶ ದೇವಸ್ಥಾನ ಇದು ಬಸ್ ನಿಲ್ದಾಣದ ಎದುರಿಗೆ ಇದೆ.ಊರಿನ ಪ್ರಸಿದ್ಧ ಗಣೇಶ ದೇವಸ್ಥಾನ ಇದಾಗಿದೆ.
ಇತಿಹಾಸ
[ಬದಲಾಯಿಸಿ]ಸ್ವತಂತ್ರ ಪೂರ್ವದಲ್ಲಿ ಮುಧೋಳ ಸಂಸ್ಥಾನಕ್ಕೆ ಸೇರಿತ್ತು.ಮಹಾಲಿಂಗಪೂರದ ಮೂಲ ಹೆಸರು "ನರಗಟ್ಟಿ", ಶ್ರೀ. ಮಹಾಲಿಂಗಶ್ವರ ಮಹಾಸ್ವಾಮಿಗಳ ಖ್ಯಾತಿಯಿಂದಾಗಿ "ಮಹಾಲಿಂಗಪೂರ"ವಾಯಿತು. ಮಹಾಲಿಂಗಪುರ ಚನ್ನಪ್ಪ ಹುದ್ದಾರ ಇವರು ಸ ರಿ ಗ ಮ ಪ ಜೀ ಟಿವಿ ಕನ್ನಡ ಸಿಜನ್ 11 ರಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಜನಜೀವನ
[ಬದಲಾಯಿಸಿ]ನಗರದ ಜನಸಂಖ್ಯೆ ೨೦೧೧ರ ಜನಗಣತಿಯ ಪ್ರಕಾರ 56865[೧]
ಮಹಾಲಿಂಗಪುರವು ಸರ್ವಧರ್ಮ ಸಾಮರಸ್ಯದ ನೇಲೆಬೀಡಾಗಿದೆ.ಸುಸಜ್ಜಿತ ಬೆಲ್ಲದ ಮಾರುಕಟ್ಟೆಯನ್ನು ಹೊಂದಿರುವ ಮಹಾಲಿಂಗಪುರ ನಾಡಿನಲ್ಲೆಡೆ ಬೆಲ್ಲದ ಸೊಬಗಿನ ಪ್ರದೇಶವೆಂದೇ ಖ್ಯಾತಿ ಪಡೆದಿದೆ.
ಸಾರಿಗೆ ವ್ಯವಸ್ಥೆ
[ಬದಲಾಯಿಸಿ]ಬಸ್ : ವಾ.ಕ.ರಾ.ರ.ಸಾ.ನಿ. ಅಡಿಯಲ್ಲಿ ಬರುವ ಪ್ರಮುಖ ಬಸ್ ನಿಲ್ದಾಣವಾಗಿದೆ. ಉತ್ತಮ ಬಸ್ ಸೌಕರ್ಯಗಳಿವೆ.
ರೈಲು : ಸಮೀಪದ ರೈಲು ನಿಲ್ದಾಣ ಕುಡಚಿ - 45 ಕೀ.ಮೀ ದೂರ
ವಿಮಾನ : ಸಮೀಪದ ವಿಮಾನ ನಿಲ್ದಾಣಗಳು - ಹುಬ್ಬಳ್ಳಿ ಹಾಗೂ ಬೆಳಗಾಂವ - ಸುಮಾರು 130 ಕೀ.ಮೀ ದೂರ
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2013-07-28. Retrieved 2013-06-26.
<References>
- Pages with non-numeric formatnum arguments
- Pages using the JsonConfig extension
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- ಬಾಗಲಕೋಟೆ ಜಿಲ್ಲೆಯ ತಾಲೂಕುಗಳು
- ಬಾಗಲಕೋಟ ಜಿಲ್ಲೆ