ಭಾರತ-ಪಾಕಿಸ್ತಾನ ಯುದ್ಧಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತ ಹಾಗೂ ಪಾಕಿಸ್ತಾನ ಇವರಡೂ ದೇಶಗಳು ಒಟ್ಟಿಗೇ ಆಗಷ್ಟ್ ೧೯೪೭ರಲ್ಲಿ ಸ್ವಾತಂತ್ರ್ಯವನ್ನು ಪಡೆದುದರಿಂದ, ಇವೆರಡೂ ದೇಶಗಳ ನಡುವೆ ಮೂರು ದೊಡ್ಡ ಯದ್ಧಗಳು ಹಾಗೂ ಒಂದು ಸಣ್ಣ ಪ್ರಮಾಣದ ಯದ್ಧವು ನಡೆಯಿತು. ಎಲ್ಲಾ ಯುದ್ಧಗಳು ವಿವಾದಿತ ಕಾಶ್ಮೀರದ ಸಲುವಾಗಿ ನಡೆದಿತ್ತು ಆದರೆ ೧೯೭೧ನೇ ಇಸವಿಯ ಯುದ್ಧವು ಮಾತ್ರ ಇದಕ್ಕೆ ಅಪವಾದವಾಗಿತ್ತು. ಈ ಯುದ್ಧಕ್ಕೆ ಜನಾಂಗ ಹತ್ಯೆಯು ಹಾಗೂ ಅದರಿಂದಾಗಿ ಪೂರ್ವ ಪಾಕಿಸ್ತಾನದಲ್ಲಿ ಉಂಟಾದ ತೊಂದರೆಗಳೇ ಕಾರಣವಾಗಿದ್ದವು, ಇದರ ಪರಿಣಾಮವಾಗಿ ಬಾಂಗ್ಲಾದೇಶವು ಸ್ವಾತಂತ್ರ್ಯವನ್ನು ಪಡೆಯಿತು.

ಯುದ್ಧಗಳ ಮೂಲ ಕಾರಣಗಳು[ಬದಲಾಯಿಸಿ]

ಇತರ ಯುದ್ಧಗಳು[ಬದಲಾಯಿಸಿ]

೧೯೯೯ ರಲ್ಲಿ ಕಾರ್ಗಿಲ್ ಯುದ್ದ

ಗಾಯಾಳುಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]