ಬೊಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಬೊಂಗಳೂರು ಆಂಧ್ರ ಪ್ರದೇಶ ರಾಜ್ಯರಂಗಾರೆಡ್ಡಿ ಜಿಲ್ಲೆಯ ಗ್ರಾಮ ಪಂಚಾಯತಿ. ಇದು ಹೈದರಾಬಾದ್ ಮಹಾನಗರದಿಂದ ಕೇವಲ ೫ ಕಿಲೋಮೀಟರ್‍ ದೂರದಲ್ಲಿದೆ. ಹೈದರಾಬಾದಿನ ಹೊರ ವರ್ತುಲ ರಸ್ತೆ ಈ ಹಳ್ಳಿಯಲ್ಲಿ ಹಾದು ಹೋಗುವುದು. ರಾಜೀವ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ಹಳ್ಳಿಯಿಂದ ೨೯ ಕಿಲೋಮೀಟರ್‍ ಅಂತರದಲ್ಲಿದೆ.

ಹಣಮನೆಗಳು[ಬದಲಾಯಿಸಿ]

ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್

ವಿದ್ಯಾ ಸಂಸ್ಥೆಗಳು[ಬದಲಾಯಿಸಿ]

ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ

ಸಾರಿಗೆ[ಬದಲಾಯಿಸಿ]

  • ೨೭೭ಟಿ, ೪೦೩, ೪೩೬ ಸಂಖ್ಯೆಯ ಬಸ್ಸುಗಳು - ಇಮ್ಲಿಬಾನ ಬಸ್ಸು ನಿಲ್ದಾಣದಿಂದ
  • ೨೭೯ ಸಂಖ್ಯೆಯ ಬಸ್ಸುಗಳು - ಸಿಕಂದರಾಬಾದ್ನಿಂದ

ಉಲ್ಲೇಖ[ಬದಲಾಯಿಸಿ]