ಫೆಬ್ರುವರಿ ೨೬
ವಿಕಿಪೀಡಿಯ ಇಂದ
ಫೆಬ್ರುವರಿ ೨೬ - ಫೆಬ್ರುವರಿ ತಿಂಗಳಿನ ಇಪ್ಪತ್ತ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೫೭ನೇ ದಿನ. ಈ ದಿನದ ನಂತರ ೩೦೮ ದಿನಗಳು (ಅಧಿಕ ವರ್ಷದಲ್ಲಿ ೩೦೯ ದಿನಗಳು) ಇರುತ್ತವೆ. ಟೆಂಪ್ಲೇಟು:ಫೆಬ್ರುವರಿ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೮೧೫ - ನೆಪೋಲಿಯನ್ ಎಲ್ಬದಲ್ಲಿನ ಬಂಧನದಿಂದ ಪರಾರಿಯಾದ.
- ೧೯೯೧ - ಕೊಲ್ಲಿ ಯುದ್ಧ: ಇರಾಕ್ನ ರಾಷ್ಟ್ರಪತಿ ಸದ್ದಾಂ ಹುಸೇನ್ ತನ್ನ ಪಡೆಗಳಿಗೆ ಕುವೈತ್ನಿಂದ ಹಿಂದಿರುಗಲು ಆದೇಶ ಹೊರಡಿಸಿದ.
ಜನನ [ಬದಲಾಯಿಸಿ]
ನಿಧನ [ಬದಲಾಯಿಸಿ]
- ೧೯೬೬ - ವಿನಾಯಕ್ ದಾಮೋದರ್ ಸಾವರ್ಕಾರ್, ಭಾರತದ ಸ್ವಾತಂತ್ರ್ಯ ಚಳುವಳಿ ಹೋರಾಟಗಾರ.
ಹಬ್ಬಗಳು/ಆಚರಣೆಗಳು [ಬದಲಾಯಿಸಿ]
- ಕುವೈತ್ನಲ್ಲಿ ಬಿಡುಗಡೆ ದಿನಾಚರಣೆ.
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |