ನವೆಂಬರ್ ೨೬
ವಿಕಿಪೀಡಿಯ ಇಂದ
ನವೆಂಬರ್ ೨೬ - ನವೆಂಬರ್ ತಿಂಗಳ ಇಪ್ಪತ್ತ ಆರನೇ ದಿನ, ಮತ್ತು ವರ್ಷದ ೩೩೦ನೇ ದಿನ (ಅಧಿಕ ವರ್ಷದಲ್ಲಿ ೩೩೧ನೇ ದಿನ). ಟೆಂಪ್ಲೇಟು:ನವೆಂಬರ್ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೭೮೯ - ಅಮೇರಿಕಾ ದೇಶದಲ್ಲಿ ಪ್ರಥಮ ಬಾರಿಗೆ ಥ್ಯಾಂಕ್ಸ್ಗಿವಿಂಗ್ ದಿನ ಆಚರಿಸಲಾಯಿತು.
- ೧೯೨೨ - ಹೊವರ್ಡ್ ಕಾರ್ಟರ್ ಮತ್ತು ಲಾರ್ಡ್ ಕಾರ್ನಾರ್ವನ್ ಈಜಿಪ್ಟ್ನ ರಾಜ ಟೂಟನ್ಕಾಮುನ್ನ ಗೋರಿಯನ್ನು ಪ್ರವೇಶಿಸುತ್ತಾರೆ.
- ೧೯೪೯ - ಭಾರತದ ಸಂವಿಧಾನ ರಚನಾ ಸಭೆ ಭಾರತದ ಸಂವಿಧಾನವನ್ನು ಅಂಗೀಕರಿಸುತ್ತದೆ.
ಜನನ [ಬದಲಾಯಿಸಿ]
- ೧೯೫೪ - ವೆಳ್ಳುಪಿಳ್ಳೈ ಪ್ರಭಾಕರನ್, ಎಲ್ ಟಿ ಟಿ ಇ ನಾಯಕ.
ನಿಧನ [ಬದಲಾಯಿಸಿ]
ರಜೆಗಳು/ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |