ಭಾರತದ ಸಂವಿಧಾನ ರಚನಾ ಸಭೆ
ವಿಕಿಪೀಡಿಯ ಇಂದ
ಭಾರತದ ಸಂವಿಧಾನ ರಚನಾ ಸಭೆ ಭಾರತದ ಸಂವಿಧಾನವನ್ನು ರಚಿಸಲು ಚುನಾಯಿತವಾಯಿತು. ಇದು ಭಾರತದ ಪ್ರಥಮ ಸಂಸತ್ತಾಗಿ ಕೂಡ ಕಾರ್ಯ ನಿರ್ವಹಿಸಿತು.
ಸದಸ್ಯರು [ಬದಲಾಯಿಸಿ]
- ಪಂಡಿತ್ ಜವಹರಲಾಲ್ ನೆಹರೂ, Prime Minister
- ಸರ್ದಾರ್ ಪಟೇಲ್, Home Minister
- ಮೌಲಾನ ಆಜಾದ್, Minister for Education,
- ಡಾ. ಬಾಬು ರಾಜೇಂದ್ರ ಪ್ರಸಾದ್, Chairman of the Assembly
- ಸಿ. ರಾಜಗೋಪಾಲಚಾರಿ
- ಶರತ್ ಚಂದ್ರ ಬೋಸ್
- ಸತ್ಯೇಂದ್ರ ನಾರಾಯಣ ಸಿನ್ಹಾ
- ರಫಿ ಅಹಮದ್ ಕಿದ್ವಾಯಿ
- ಅಸಫ್ ಅಲಿ
- ಶ್ಯಾ,ಮಪ್ರಸಾದ ಮುಖರ್ಜಿ, ಅದ್ಯಕ್ಷರು, ಹಿಂದೂ ಮಹಾಸಭಾ
- ರಾಜಕುಮಾರಿ ಅಮೃತ್ ಕೌರ್, ಆರೋಗ್ಯ ಸಚಿವರು
- ಹಂಸ ಮೆಹ್ತಾ, ಅದ್ಯಕ್ಷರು, ಅಖಿಲ ಭಾರತ ಮಹಿಳಾ ಮಂಡಳ
- ಪ್ರೊ.. ಎನ್.ಜಿ.ರಂಗಾ
- ಕೈಲಾಸನಾಥ ಕಾಟ್ಜು
- ಟಿ.ಟಿ.ಕೃಷ್ಣಮಾಚಾರಿ
- ದುರ್ಗಾ ಬಾಯಿ ದೇಶಮುಖ್
- ಕೆ.ಎಮ್.ಮುನ್ಶಿ
- ಪ್ರಾಂಕ್ ಅಂತೋಣಿ
- ಸರ್ವೆಪಲ್ಲಿ ರಾಧಾಕೃಷ್ಣನ್
- ಡಾ.ಜೋನ್ ಮಥಾಯಿ
- ಪ್ರತಾಪ ಸಿಂಗ್ ಕೈರೋನ್
- ಪ್ರೊ. ಶಿಬ್ಬನ್ ಲಾಲ್ ಸಕ್ಸೇನಾ
- ಆರ್.ಕೆ.ಷಣ್ಮುಖ ಚೆಟ್ಟಿ
- ಬಾಬು ಜಗಜೀವನ ರಾಮ್, ಅದ್ಯಕ್ಶರು, All India Depressed Classes League
- ಪಂಡಿತ ಗೋವಿಂದ ವಲ್ಲಭ ಪಂತ್, Premier, United Provinces
- ಮಿನೂ ಮಸಾನಿ
- ರೇಣುಕಾ ರಾಯ್
- ಪುರುಷೋತ್ತಮ ದಾಸ್ ಟಂಡನ್
- ಮಹಾವೀರ್ ತ್ಯಾಗಿ
- ಥಾಕೂರ್ ದಾಸ್ ಭಾರ್ಗವ
- ಭಗವಾನ್ ದಾಸ್
- ಫಿರೋಜ್ ಗಾಂಧಿ
- ಬಿ.ಶಿವರಾವ್
- ಜೈರಾಮ್ ದಾಸ್ ದೌಲತ್ ರಾಮ್
- ಅನ್ನಿ ಮಸ್ಕರೇನಸ್
- ಭೋಗರಾಜ್ ಪಟ್ಟಾಭಿ ಸೀತಾರಾಮಯ್ಯ
- ಕಾಮರಾಜ್
- ಅಮ್ಮು ಸ್ವಾಮಿನಾಥನ್
- ಪೂರ್ಣಿಮ ಬ್ಯಾನರ್ಜಿ
- ವಿಜಯಲಕ್ಶ್ಮೀ ಪಂಡಿತ್
- ಸರೋಜಿನಿ ನಾಯ್ಡು
- ಜೈಪಾಲ್ ಸಿಂಗ್ ಮುಂಡ
- ಜಗಜೀವನ್ ರಾಮ್
- ದಾಕ್ಷಾಯಿಣಿ ವೇಲಾಯುಧನ್
- ರೆವೆರಂಡ್ ಜೆರೋಮ್ ಡಿ'ಸೊಜಾ
- ರೆವೆರೆಂಡ್ ಜೆಜೆ ಎಮ್ ನಿಕೋಲಾಸ್ ರಾಯ್
- ಗೋಪೀನಾಥ್ ಬೊರ್ಡೋಲೋಯ್
- ಮಾಲತಿ ಚೌಧುರಿ
- ಲೀಲಾ ರಾಯ್
- ಬಿಶ್ವನಾಥ್ ದಾಸ್, Premier of Orissa
- ಜೀವತ್ರಾಮ್ ಕೃಪಲಾನಿ
- ಸುಚೇತಾ ಕೃಪಲಾನಿ
- ಹರೇಂದ್ರ ಕುಮಾರ್ ಮುಖರ್ಜಿ
- ಗೋಪೀ ಕೃಷ್ಣ ವಿಜಯ್ ವಾರ್ಗೀಯ
- ಪಂಡಿತ್ ರಘುನಾಥ ವಿನಾಯಕ ಧುಳೇಕರ್, Member of Parliament, 1952,Jhansi
ಮುಸ್ಲಿಂ ಲೀಗ್
- ಬೇಗಂ ಐಜಾಜ್ ರಸೂಲ್
- ಮೌಲಾನಾ ಹಸ್ರತ್ ಮೊಹಾನಿ
- ಖಾಜಿ ಸೈಯದ್ ಕರಿಮುದ್ಧೀನ್
- ಚೌಧುರಿ ಖಾಲಿಕುಜ್ಜಮನ್
- ನಾಸಿರುದ್ಧೀನ್ ಅಹಮದ್
- ಜಡ್.ಎಚ್.ಲಾರಿ
- ಮೊಹಮ್ಮದ್ ಸಾದುಲ್ಲಾ
- ಅಜೀಜ್ ಅಹಮದ್ ಖಾನ್
- ಮೌಲಾನಾ ದಾವುದ್ ಬಜ್ನಾವಿ
ಪರಿಶಿಷ್ಟ ಜಾತಿ ಸಂಘಟನೆ
- ಡಾ. ಅಂಬೇಡ್ಕರ್
ಅಕಾಲಿಗಳು
ಕಮ್ಯುನಿಸ್ಟರು