ನವೆಂಬರ್ ೧೦
ವಿಕಿಪೀಡಿಯ ಇಂದ
ನವೆಂಬರ್ ೧೦ - ನವೆಂಬರ್ ತಿಂಗಳ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೪ನೇ (ಅಧಿಕ ವರ್ಷದಲ್ಲಿ ೩೧೫ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
ಜನನ [ಬದಲಾಯಿಸಿ]
- ೧೪೮೩ - ಮಾರ್ಟಿನ್ ಲೂಥರ್, ಜರ್ಮನಿಯ ಪ್ರೊಟೆಸ್ಟೆಂಟ್ ಚಳುವಳಿಯ ಸ್ಥಾಪಕ.
- ೧೯೧೯ - ಮಿಕೈಲ್ ಕಲಾಶ್ನಿಕೋವ್, ರಷ್ಯಾದ ಬಂದೂಕು ಸಂಶೋಧಕ.
ನಿಧನ [ಬದಲಾಯಿಸಿ]
- ೧೯೩೮ - ಮುಸ್ತಫ ಕೆಮಾಲ್ ಅಟಾಟುರ್ಕ್, ಟರ್ಕಿಯ ಸ್ಥಾಪಕ ಮತ್ತು ಮೊದಲ ರಾಷ್ಟ್ರಪತಿ.
- ೧೯೮೨ - ಲಿಯೊನಿಡ್ ಬ್ರೆಜ್ನೇವ್, ಸೋವಿಯೆಟ್ ಒಕ್ಕೂಟದ ಅಧ್ಯಕ್ಷ.
ರಜೆಗಳು/ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |