ತುಳು ನಾಡು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ತುಳು ನಾಡು ಭಾರತದಲ್ಲಿ ಕರ್ನಾಟಕ ಮತ್ತು ಕೇರಳತುಳು ಭಾಷೆ ಮಾತನಾಡಲಾಗುವ ಪ್ರದೇಶ. ಇದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮತ್ತು ಚಂದ್ರಗಿರಿ ನದಿಯವರೆಗಿನ ಕೇರಳಕಾಸರಗೋಡು ಜಿಲ್ಲೆಯ ಉತ್ತರ ಭಾಗಗಳನ್ನು ಒಳಗೊಂಡಿದೆ. ತುಳು ನಾಡು ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸಿದ್ದ ಪರಶುರಾಮ ಕ್ಷೇತ್ರವೆಂದು ಪರಿಚಿತವಾಗಿದ್ದ ಪ್ರಾಚೀನ ಕೇರಳದ ಭಾಗವಾಗಿತ್ತು.

"http://kn.wikipedia.org/w/index.php?title=ತುಳು_ನಾಡು&oldid=322792" ಇಂದ ಪಡೆಯಲ್ಪಟ್ಟಿದೆ