ತರಂಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನೀರಿನಲ್ಲಿ ತರಂಗಗಳು
ಈ ಹೆಸರಿನ ಕನ್ನಡ ವಾರಪತ್ರಿಕೆಗೆ ತರಂಗ (ವಾರಪತ್ರಿಕೆ) ಪುಟ ನೋಡಿ

ತರಂಗಗಳು ಕಾಲ ಮತ್ತು ಜಾಗದಲ್ಲಿ ಹರಡುವ ತುಮುಲಗಳು. ಉದಾಹರಣೆಗೆ ಶಾಂತವಾದ ನೀರಿನಲ್ಲಿ ಒಂದು ಸಣ್ಣ ಕಲ್ಲು ಎಸೆದಾಗ ಕಲ್ಲಿನ ಶಕ್ತಿ ನೀರಿನ ಮೇಲ್ಭಾಗದಲ್ಲಿ ತರಂಗಗಳನ್ನು ಉಂಟುಮಾಡುತ್ತದೆ. ವಿದ್ಯುದಾಯಸ್ಕಾಂತೀಯ ಕಿರಣಗಳು ನಿರ್ವಾತತೆಯಲ್ಲೂ ಹರಡಬಹುದಾದಂತಹ ತರಂಗಗಳು.

"http://kn.wikipedia.org/w/index.php?title=ತರಂಗ&oldid=267344" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು