ಜೂನ್ ೧೫
ವಿಕಿಪೀಡಿಯ ಇಂದ
ಜೂನ್ ೧೫ - ಜೂನ್ ತಿಂಗಳ ಹದಿನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೬ ನೇ ದಿನ (ಅಧಿಕ ವರ್ಷದಲ್ಲಿ ೧೬೭ ನೇ ದಿನ). ಟೆಂಪ್ಲೇಟು:ಜೂನ್ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೭೭೫ - ಖಂಡೀಯ ಸೈನ್ಯೆಯ ಸೇನಾಧಿಪತಿಯಾಗಿ ಜಾರ್ಜ್ ವಾಷಿಂಗ್ಟನ್ ಆಯ್ಕೆ.
- ೧೮೪೬ - ಒರೆಗಾನ್ ಒಪ್ಪಂದದಿಂದ ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡದ ಮಧ್ಯದ ಗಡಿಯನ್ನು ನಿರ್ಧರಿಸಲಾಯಿತು.
- ೧೯೦೯ - ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಲಿ ಸ್ಥಾಪನೆ.
- ೧೯೧೧ - ಐಬಿಎಮ್ ಸಂಸ್ಥೆಯ ಸ್ಥಾಪನೆ.
ಜನನ [ಬದಲಾಯಿಸಿ]
ನಿಧನ [ಬದಲಾಯಿಸಿ]
- ೧೯೮೩ - ಶ್ರೀರಂಗಮ್ ಶ್ರೀನಿವಾಸರಾವ್, ತೆಲಗು ಕವಿ.
- ೨೦೦೭ - ಕನ್ನಡದ ಹೆಸರಾಂತ ಚಲನಚಿತ್ರ ನಿರ್ದೇಶಕ ಎ.ವಿ.ಶೇಷಗಿರಿರಾವ್.
ರಜೆಗಳು/ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |