ಜನವರಿ ೨೨
ವಿಕಿಪೀಡಿಯ ಇಂದ
ಜನವರಿ ೨೨ - ಜನವರಿ ತಿಂಗಳಿನ ಇಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೪೩ ದಿನಗಳು (ಅಧಿಕ ವರ್ಷದಲ್ಲಿ ೩೪೪ ದಿನಗಳು) ಇರುತ್ತವೆ. ಟೆಂಪ್ಲೇಟು:ಜನವರಿ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೯೯೯ - ಆಸ್ಟ್ರೇಲಿಯದ ಪಾದ್ರಿ ಗ್ರಹಂ ಸ್ಟೈನ್ಸ್ ತನ್ನ ಎರಡು ಮಕ್ಕಳೊಂದಿಗೆ ಒರಿಸ್ಸಾದಲ್ಲಿ ಸಜೀವ ದಹನ ಮಾಡಲಾಯಿತು.
ಜನನ [ಬದಲಾಯಿಸಿ]
- ೧೫೬೧ - ಸರ್ ಫ್ರಾನ್ಸಿಸ್ ಬೇಕನ್, ಇಂಗ್ಲೆಂಡ್ನ ತತ್ವಜ್ಞಾನಿ.
- ೧೮೬೯ - ರಾಸ್ಪುಟಿನ್, ರಷ್ಯಾದ ಪಾದ್ರಿ.
- ೧೯೦೯ - ಯು ಥಾಂತ್, ಸಂಯುಕ್ತ ರಾಷ್ಟ್ರ ಸಂಸ್ಥೆಯ ಕಾರ್ಯದರ್ಶಿ.
ನಿಧನ [ಬದಲಾಯಿಸಿ]
- ೧೬೬೬ - ಷಾ ಜಹಾನ್, ಮುಘಲ್ ಚಕ್ರವರ್ತಿ.
- ೧೯೦೧ - ಯುನೈಟೆಡ್ ಕಿಂಗ್ಡಮ್ನ ರಾಣಿ ವಿಕ್ಟೋರಿಯ.
ಹಬ್ಬಗಳು/ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |