ಜನವರಿ ೨
Wikipedia ಇಂದ
ಜನವರಿ ೨ - ಜನವರಿ ತಿಂಗಳಿನ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೩ ದಿನಗಳು (ಅಧಿಕ ವರ್ಷದಲ್ಲಿ ೩೬೫ ದಿನಗಳು) ಇರುತ್ತವೆ.
| ಜನವರಿ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ||||
| ೪ | ೫ | ೬ | ೭ | ೮ | ೯ | ೧೦ |
| ೧೧ | ೧೨ | ೧೩ | ೧೪ | ೧೫ | ೧೬ | ೧೭ |
| ೧೮ | ೧೯ | ೨೦ | ೨೧ | ೨೨ | ೨೩ | ೨೪ |
| ೨೫ | ೨೬ | ೨೭ | ೨೮ | ೨೯ | ೩೦ | ೩೧ |
| ೨೦೦೯ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೪೯೨ - ಯುರೋಪ್ನಲ್ಲಿ ಮುಸ್ಲಿಂ ಆಳ್ವಿಕೆಯ ಕೊನೆಯ ಪ್ರದೇಶವಾದ ಗ್ರೆನಾಡ ರೀಕಾಂಕ್ವಿಷ್ಟಾಗೆ ಶರಣಾಯಿತು.
- ೧೭೫೭ - ಬ್ರಿಟಿಷ್ ಈಷ್ಟ್ ಇಂಡಿಯ ಕಂಪನಿಯು ಕಲ್ಕತ್ತೆಯನ್ನು ಸೆರೆಹಿಡಿಯಿತು.
- ೧೭೯೩ - ರಷ್ಯಾ ಮತ್ತು ಪ್ರಷ್ಯ ಪೋಲೆಂಡ್ ಅನ್ನು ತಮ್ಮಲ್ಲಿ ವಿಭಾಗಿಸಿಕೊಂಡರು.
[ಬದಲಾಯಿಸಿ] ಜನನ
- ೧೯೨೦ - ಐಸಾಕ್ ಅಸಿಮೋವ್, ರಷ್ಯಾ ಮೂಲದ ಲೇಖಕ.
[ಬದಲಾಯಿಸಿ] ನಿಧನ
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |