ಗೋಂದಿ
ವಿಕಿಪೀಡಿಯ ಇಂದ
| ಗೋಂದಿ | ||
|---|---|---|
| ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ | |
| ಒಟ್ಟು ಮಾತನಾಡುವವರು: |
೨೦ ಲಕ್ಷ | |
| ಭಾಷಾ ಕುಟುಂಬ: | ಗೋಂದಿ |
|
| ಬರವಣಿಗೆ: | ದೇವನಾಗರಿ ಲಿಪಿ, ತೆಲುಗು ಲಿಪಿ, ಗೋಂದಿ ಲಿಪಿ | |
| ಭಾಷೆಯ ಸಂಕೇತಗಳು | ||
| ISO 639-1: | ಯಾವುದೂ ಇಲ್ಲ | |
| ISO 639-2: | gon | |
| ISO/FDIS 639-3: | gon | |
| ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. | ||
ಗೋಂದಿ ಬಾಷೆಯು ಗೋಂದಿ ಜನರಿಂದ ಬಳಾಸಲ್ಪಡುತ್ತದೆ. ಮುಖ್ಯವಾಗಿ ಮಧ್ಯ ಪ್ರದೇಶ, ಗುಜರಾತ್, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಚತ್ತೀಸ್‌ಗಢ ಮತ್ತು ಇತರ ಪಕ್ಕದ ರಾಜ್ಯಗಳಲ್ಲಿ ೨೦ ಲಕ್ಷಕ್ಕೂ ಹೆಚ್ಚು ಜನರಿಂದ ಬಳಸಲ್ಪಡುವ ಒಂದು ಪ್ರಮುಖ ಮಧ್ಯ ದ್ರಾವಿಡ ಭಾಷೆ – . ಇದು ಗೋಂದಿ ಜನರಿಂದ ಭಾಷೆಯಾಗಿದ್ದರೂ ಕೇವವ ಅರ್ಧದಷ್ಟು ಜನ ಇನ್ನೂ ಇದನ್ನು ಬಳಸುತ್ತಾರೆ.
ಗೋಂದಿಯಲ್ಲಿ ಯಾವುದೇ ಬರವಣಿಗೆಯ ಸಾಹಿತ್ಯವಿಲ್ಲ ಆದರೆ ಹೇರಳವಾದ ಮದುವೆಯ ಹಾಡು, ಕಥೆಗಳಂತಹ ಜನಪದ ಸಾಹಿತ್ಯವಿದೆ.
ಗೋಂದಿ ಭಾಷೆಯ ಲಿಪಿಯ ಇರುವಿಕೆಯನ್ನು ಇತ್ತೀಚೆಗಷ್ಟೇ ತಿಳಿದುಕೊಳ್ಳಲಾಗಿದೆ [೧]
ಹೆಚ್ಚಿನ ಓದಿಗೆ [ಬದಲಾಯಿಸಿ]
- Chenevix Trench, Charles. Grammar of Gondi: As Spoken in the Betul District, Central Provinces, India ; with Vocabulary, Folk-Tales, Stories and Songs of the Gonds / Volume 1 - Grammar. Madras: Government Press, 1919.
- Hivale, Shamrao, and Verrier Elwin. Songs of the Forest; The Folk Poetry of the Gonds. London: G. Allen & Unwin, ltd, 1935.
- Moss, Clement F. An Introduction to the Grammar of the Gondi Language. [Jubbalpore?]: Literature Committee of the Evangelical National Missionary Society of Sweden, 1950.
- Pagdi, Setumadhava Rao. A Grammar of the Gondi Language. [Hyderabad-Dn: s.n, 1954.
- Subrahmanyam, P. S. Descriptive Grammar of GondiAnnamalainagar: Annamalai University, 1968.
- [Gondi-Telugu-English-Hindi Dictionary and Phrasebook]http://www.gondwana.in/ap/index.htm by New Zealanders - Mark and Joanna Penny
ಹೊರಗಿನ ಕೊಂಡಿಗಳು [ಬದಲಾಯಿಸಿ]
- Parable of the prodigal son in Gondi language, (Audio recording dated 1917)
- Specimen of the languages of the Gond tribes