ಬ್ಯಾರಿ ಭಾಷೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು



ಬ್ಯಾರಿ ಭಾಷೆಯು ಮಂಗಳೂರಿನ ಹಾಗೂ ಸುತ್ತಮುತ್ತಲಿನ ಪ್ರದೇಶದ ಮುಸ್ಲಿಮರ ಆಡುಭಾಷೆಯಾಗಿದೆ. ಬ್ಯಾರಿ ಭಾಷೆಯು ತುಳು, ತಮಿಳು, ಅರಬಿ ಹಾಗೂ ಮಲಯಾಳಂ ಭಾಷೆಯ ಶಬ್ದಗಳನ್ನೊಳಗೊಂಡಿದೆ. ಬ್ಯಾರಿ ಭಾಷೆಯಲ್ಲಿ ಕನ್ನಡ ಲಿಪಿಯನ್ನು ಉಪಯೊಗಿಸಲ್ಪಡುತ್ತದೆ ಹಾಗೂ ವ್ಯಾಕರಣದಲ್ಲಿ ತುಳು ಭಾಷೆಗೆ ಹೋಲುತ್ತದೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು