ಗಂಗಾವತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗಂಗಾವತಿ
India-locator-map-blank.svg
Red pog.svg
ಗಂಗಾವತಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಕೊಪ್ಪಳ
ನಿರ್ದೇಶಾಂಕಗಳು 15.43° N 76.53° E
ವಿಸ್ತಾರ
 - ಎತ್ತರ
16.53 km²
 - 406 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
93,249
 - 5641.2/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 583 227
 - +08533
 - KA-37

ಗಂಗಾವತಿ ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಅಕ್ಕಿ ಬೆಳೆಗಾರಿಕೆಗೆ ಬಹಳ ಪ್ರಸಿದ್ಧವಾದ ಸ್ಥಳ. ಇದರ ಸಮೀಪದಲ್ಲಿರುವ ಪ್ರಸಿದ್ಧವಾದ ಸ್ಥಳಗಳು ಹಂಪಿ ಮತ್ತು ಹೊಸಪೇಟೆ. ತುಂಗಭದ್ರ ನದಿಯ ಜಲಾಶಯದಿಂದ ಈ ಸ್ಥಳ ನೀರಾವರಿ ಪ್ರದೇಶವಾಗಿದೆ. ಕೊಪ್ಪಳ ಜಿಲ್ಲೆಯ ಪ್ರಮುಖ ತಾಲೂಕು. ಹಾಗು ಪ್ರಮುಖ ವಾಣಿಜ್ಯ ಕೇಂದ್ರ. ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ಪ್ರಾಗತಿಹಾಸಕಾಲದ ಅಂದರೆ ನವಶಿಲಾಯುಗ ಕಾಲದ ಕುರುಹುಗಳು ಪತ್ತೆಯಾಗಿವೆ. ಕನಕಗಿರಿಯ ವೆಂಕಟಚಲಪತಿ ದೇವಾಲಯ 'ದೇವಾಲಯಗ ಚಕ್ರವರ್ತಿ' ಎಂದು ಕರೇಯುತ್ತಾರೆ. ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗುಂದಿ ಇದೇ ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ಶ್ರೀ ಚನ್ನಬಸವಸ್ವಾಮಿ ಮಠ ಬಹಳ ಪ್ರಸಿದ್ಧ ವಾಗಿದೆ. ತುಂಗಭದ್ರ ಜಲಾಶಯದ ಎಡದಂಡೆ ಕಾಲುವೆ ಹಾದು ಹೊಗಿರುವುದರಿಂದ ಈ ಪ್ರದೇಶ ನಿರಾವರಿ ಪ್ರದೇಶವಾಗಿದೆ.

"http://kn.wikipedia.org/w/index.php?title=ಗಂಗಾವತಿ&oldid=318027" ಇಂದ ಪಡೆಯಲ್ಪಟ್ಟಿದೆ