ಕಡಲೇಕಾಯಿ

ವಿಕಿಪೀಡಿಯ ಇಂದ
(ಕಡಲೇಕಾಯಿ ಬೀಜ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಡಲೇಕಾಯಿ
ಕಡಲೇಕಾಯಿ ಗಿಡ (ಅರಾಕಿಸ್ ಹೈಪೊಜಿಯ)
ಕಡಲೇಕಾಯಿ ಗಿಡ (ಅರಾಕಿಸ್ ಹೈಪೊಜಿಯ)
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: ಹೂಬಿಡುವ ಸಸ್ಯ (Magnoliophyta)
ತರಗತಿ: Magnoliopsida
ವರ್ಗ: Fabales
ಕುಟುಂಬ: Fabaceae
Subfamily: Faboideae
ಬುಡಕಟ್ಟು: Aeschynomeneae
ಪ್ರಜಾತಿ: ಅರಾಕಿಸ್
ಜಾತಿ: ಹೈಪೊಜಿಯ
ದ್ವಿಪದಿ ನಾಮ
ಅರಾಕಿಸ್ ಹೈಪೊಜಿಯ
L.

ಕಡಲೇಕಾಯಿ ಫ್ಯಾಬೇಸೆ ಕುಟುಂಬಕ್ಕೆ ಸೇರಿರುವ ಒಂದು ಸಸ್ಯ ಪ್ರಜಾತಿ. ಮಧ್ಯ ಮತ್ತು ದಕ್ಷಿಣ ಅಮೇರಿಕಗಳ ಮೂಲದ ಈ ಗಿಡದ ಬೀಜವನ್ನು ಮುಖ್ಯವಾಗಿ ಎಣ್ಣೆ ತಯಾರಿಸಲು ಮತ್ತು ಅಹಾರಕ್ಕಾಗಿ ತಿನ್ನಲು ಉಪಯೋಗಿಸುತ್ತಾರೆ. ಹಳ್ಳಿಗಾಡಿನ ಜನರು ಸಾಮಾನ್ಯವಾಗಿ ತಮ್ಮ ತಮ್ಮ ಹೊಲಗಳಲ್ಲಿ ತಮ್ಮ ಮನೆಗಳಿಗೆ ಬೇಕಾಗುವಷ್ಟು ಬೆಳೆದುಕೊಳ್ಳುತ್ತಾರೆ, ಇದು ಚಳಿಗಾಲಕ್ಕೆ ಸರಿಯಾಗಿ ತಿನ್ನಲು ಸಿಗುತ್ತದೆ.

"http://kn.wikipedia.org/w/index.php?title=ಕಡಲೇಕಾಯಿ&oldid=257362" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು