ಏಪ್ರಿಲ್ ೧೬
Wikipedia ಇಂದ
ಏಪ್ರಿಲ್ ೧೬ - ಏಪ್ರಿಲ್ ತಿಂಗಳ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೬ನೇ ದಿನ (ಅಧಿಕ ವರ್ಷದಲ್ಲಿ ೧೦೭ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೯ ದಿನಗಳಿರುತ್ತವೆ.
| ಏಪ್ರಿಲ್ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | ೫ | ||
| ೬ | ೭ | ೮ | ೯ | ೧೦ | ೧೧ | ೧೨ |
| ೧೩ | ೧೪ | ೧೫ | ೧೬ | ೧೭ | ೧೮ | ೧೯ |
| ೨೦ | ೨೧ | ೨೨ | ೨೩ | ೨೪ | ೨೫ | ೨೬ |
| ೨೭ | ೨೮ | ೨೯ | ೩೦ | |||
| ೨೦೦೮ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೫೩ - ಬಾಂಬೆ ಮತ್ತು ಥಾನೆ ಮಧ್ಯೆ ಭಾರತದ ಮೊದಲ ಪ್ರಯಾಣಿಕ ರೈಲು ಸೇವೆ ಆರಂಭ.
- ೧೯೪೬ - ಸಿರಿಯಗೆ ಸ್ವಾತಂತ್ರ್ಯ ಪ್ರಾಪ್ತಿ.
- ೧೯೭೨ - ಅಪ್ಪೊಲೊ ೧೬ ಚಂದ್ರನೆಡೆಗೆ ಉಡಾಯಿಸಲಾಯಿತು.
[ಬದಲಾಯಿಸಿ] ಜನನ
- ೧೮೬೭ - ವಿಲ್ಬರ್ ವ್ರೈಟ್, ಅಮೇರಿಕ ದೇಶದ ವಿಮಾನ ತಂತ್ರಜ್ಞಾನ ಪ್ರಮುಖ.
- ೧೯೨೭ - ಪೋಪ್ ಹದಿನಾರನೇ ಬೆನೆಡಿಕ್ಟ್.
- ೧೯೮೩ - ಶ್ರೀಕರ ಜೊಶಿ, ಟೆಲಿಕಾಮ ಅಭಯಂತರು.
[ಬದಲಾಯಿಸಿ] ನಿಧನ
- ೧೮೫೦ - ಮರಿ ತುಸ್ಸಾದ್, ಮೇಡಮ್ ತುಸ್ಸಾದ್ಸ್ ಮೇಣದ ಸಂಗ್ರಹಾಲಯದ ಸ್ಥಾಪಕಿ.
- ೧೯೫೮ - ರೊಸಲಿಂಡ್ ಫ್ರಾಂಕ್ಲಿನ್, ಬ್ರಿಟನ್ನ ರಸಾಯನಶಾಸ್ತ್ರ ತಜ್ಞೆ.
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |

