ಉಪಗ್ರಹ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಯಾವುದೇ ಕಾಯವು ಇನ್ನೊಂದು ಕಾಯದ ಗುರುತ್ವಾಕರ್ಷಣೆಗೆ ಒಳಗಾಗಿ ಅದರ ಸುತ್ತ ಪ್ರದಕ್ಷಣೆ ಹಾಕುತ್ತದೆಯೋ ಆ ಕಾಯಕ್ಕೆ ಉಪಗ್ರಹ ಎಂದು ಹೆಸರು. ಉಪಗ್ರಹಗಳು ಪ್ರಮುಖವಾಗಿ ೨ ರೀತಿಯವು:

  1. ಕೃತಕ ಉಪಗ್ರಹಗಳು
  2. ನೈಸರ್ಗಿಕ ಉಪಗ್ರಹಗಳು

ಇಡೀ ಸೌರಮಂಡಲವು ಆಕಾಶಗಂಗೆಯ ಸುತ್ತ ಸುತ್ತುವುದರಿಂದ ಹಾಗು ಗ್ರಹಗಳು ಸೂರ್ಯನ ಸುತ್ತುವುದರಿಂದ ಈ ನಿರೂಪಣೆಯಂತೆ ಸೌರಮಂಡಲದ ಎಲ್ಲಾ ಕಾಯಗಳೂ ಉಪಗ್ರಹಗಳೇ.
"http://kn.wikipedia.org/w/index.php?title=ಉಪಗ್ರಹ&oldid=317568" ಇಂದ ಪಡೆಯಲ್ಪಟ್ಟಿದೆ