ಇಟಲಿಯ ಭಾಷೆ
Wikipedia ಇಂದ
(ಇಟಾಲಿಯ ಭಾಷೆ ಇಂದ ಪುನರ್ನಿರ್ದೇಶಿತ)
| ಇಟಲಿಯ ಭಾಷೆ Italiano |
||
|---|---|---|
| ಉಚ್ಛಾರಣೆ: | IPA: ಇಟಾಲಿಯಾನೊ | |
| ಬಳಕೆಯಲ್ಲಿರುವ ಪ್ರದೇಶಗಳು: |
ಇಟಲಿ, ಸಾನ್ ಮರಿನೊ, ಸ್ಲೊವೇನಿಯ, ಸ್ವಿಟ್ಜರ್ಲ್ಯಾಂಡ್, ಕ್ರೊಯೇಶಿಯ, ವ್ಯಾಟಿಕನ್ ನಗರ | |
| ಒಟ್ಟು ಮಾತನಾಡುವವರು: |
ಮಾತೃಭಾಷೆಯಾಗಿ: ೬೦ [೧]-೭೦ ಮಿಲಿಯನ್ [೨]; ಇತರ: ೧೧೦-೧೨೦ ಮಿಲಿಯನ್[೩] | |
| ಶ್ರೇಯಾಂಕ: | ೧೯ | |
| ಭಾಷಾ ಕುಟುಂಬ: | ಇಂಡೋ-ಯುರೋಪಿಯನ್ ಇಟಾಲಿಕ್ ರೊಮಾನ್ಸ್ ಇಟಾಲೊ-ಪಶ್ಚಿಮ ಇಟಾಲೊ-ಡಾಲ್ಮೇಶನ್ ಇಟಲಿಯ ಭಾಷೆ |
|
| ಅಧಿಕೃತ ಸ್ಥಾನಮಾನ | ||
| ಅಧಿಕೃತ ಭಾಷೆ: | (ಪಿರಾನೊ, ಇಜೊಲ ಮತ್ತು ಕಾಪೊದಿಸ್ಟ್ರಿಯ) |
|
| ನಿಯಂತ್ರಿಸುವ ಪ್ರಾಧಿಕಾರ: |
ಅಕಾಡೆಮಿಯ ಡೆಲ್ಲ ಕ್ರುಸ್ಕ | |
| ಭಾಷೆಯ ಸಂಕೇತಗಳು | ||
| ISO 639-1: | it | |
| ISO 639-2: | ita | |
| ISO/FDIS 639-3: | ita — Italian (generic) | |
ಇಟಲಿಯ ಭಾಷೆ (italiano , ಅಥವ lingua italiana) ಪ್ರಮುಖವಾಗಿ ಇಟಲಿಯಲ್ಲಿ ಮಾತನಾಡಲಾಗುವ ಇಂಡೊ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿರುವ ಒಂದು ರೊಮಾನ್ಸ್ ಭಾಷೆ.

